1630 ಕೆ.ಜಿ.ಗೂ ಅಧಿಕ ತೂಕದ ಚಿನ್ನ ವಿಮಾನನಿಲ್ದಾಣದಿಂದ ಕಳವು!

ಟೊರೊಂಟೊ: ಭಾರತದಲ್ಲಿ ಹಲವರು ಅಕ್ಷಯ ತದಿಗೆಯ ಸಂದರ್ಭದಲ್ಲಿ ಚಿನ್ನ ಖರೀದಿಯ ಸಂಭ್ರಮದಲ್ಲಿದ್ದರೆ, ಇಲ್ಲೊಂದು ಕಡೆ ಸಾವಿರಾರು ಕೆ.ಜಿ. ತೂಕದ ಚಿನ್ನ ಕಳವಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸದ್ಯದ ಮಾಹಿತಿ ಪ್ರಕಾರ 1630 ಕೆ.ಜಿ.ಗೂ ಅಧಿಕ ತೂಕದ, ಸುಮಾರು 104 ಮಿಲಿಯನ್ ಡಾಲರ್ ಮಾರುಕಟ್ಟೆ ಬೆಲೆ ಹೊಂದಿರುವ ಚಿನ್ನ ಕಳವಾಗಿದೆ. ಕೆನಡದ ಟೊರೊಂಟೊ ಪಿಯರ್ಸನ್ ಇಂಟರ್​​ನ್ಯಾಷನಲ್​ ವಿಮಾನನಿಲ್ದಾಣದಲ್ಲಿ ಈ ಚಿನ್ನ ಕಳವಾಗಿದೆ. ಇದನ್ನೂ ಓದಿ: ರಾಜಕೀಯ ದ್ವೇಷ: ಬಿಜೆಪಿ-ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಗುಂಪು ಘರ್ಷಣೆ, ಗಾಯಾಳು ಆಸ್ಪತ್ರೆಗೆ ದಾಖಲು … Continue reading 1630 ಕೆ.ಜಿ.ಗೂ ಅಧಿಕ ತೂಕದ ಚಿನ್ನ ವಿಮಾನನಿಲ್ದಾಣದಿಂದ ಕಳವು!