ಚಿನ್ನ, ಬೆಳ್ಳಿ ಪಾನಿ ಪುರಿ..! ಮೋದಿ ತವರಲ್ಲಿ ಇದೇ ಚರ್ಚೆ; ವಿಡಿಯೋ ನೋಡಿ

ನವದೆಹಲಿ: ಪಾನಿ ಪುರಿ ಎಂಬ ಪದ ಕೇಳಿದರೆ ಹಲವರ ಬಾಯಲ್ಲಿ ನೀರೂರಿಸುತ್ತದೆ. ಪಾನಿ ಪುರಿಯ ಹಲವು ವಿಧಗಳ ಬಗ್ಗೆ ನೀವು ಕೇಳಿರಬಹುದು. ಆದರೆ ನೀವು ಎಂದಾದರೂ ಚಿನ್ನ ಮತ್ತು ಬೆಳ್ಳಿಯ ಪಾನಿ ಪೂರಿಗಳನ್ನು ತಿಂದಿದ್ದೀರಾ? ಇಲ್ಲ ಅಲ್ವಾ? ನಾವು ಇಂದು ನಿಮಗೆ ಚಿನ್ನ ಮತ್ತು ಬೆಳ್ಲಿಯಿಂದ ತಯಾರಾಗುವ ಪಾನಿಪುರಿ ಕುರಿತಾಗಿ ಇಂದು ನಿಮಗೆ ತಿಳಿಸಿಕೊಡಲಿದ್ದೇವೆ. ಚಿನ್ನ ಬೆಳ್ಳಿಯ ಪಾನಿ ಪುರಿ ಹೇಗಿರುತ್ತೆ ಅಂತ ಯೋಚಿಸುತ್ತಿರಬಹುದು ಅಲ್ವಾ..? ಆದರೆ, ಇಲ್ಲಿ ಅಂತಹ ಪಾನಿಪುರಿ ಮಾರಾಟವಾಗುತ್ತದೆ. ಎಂಬುದರ ಬಗ್ಗೆ ವಿವರಗಳನ್ನು … Continue reading ಚಿನ್ನ, ಬೆಳ್ಳಿ ಪಾನಿ ಪುರಿ..! ಮೋದಿ ತವರಲ್ಲಿ ಇದೇ ಚರ್ಚೆ; ವಿಡಿಯೋ ನೋಡಿ