ಗೋಕರ್ಣದ ಬೀಚ್ ಕ್ರಿಕೆಟ್‌ಗೆ ಮನಸೋತ ಐಸಿಸಿ!

ಬೆಂಗಳೂರು: ಉತ್ತರ ಕನ್ನಡದ ಸುಂದರ ಕರಾವಳಿ ತೀರ ಗೋಕರ್ಣ. ಶಿವನ ದೇವಾಲಯ ಹೊಂದಿರುವ ಈ ಸ್ಥಳ ಧಾರ್ಮಿಕ ಕೇಂದ್ರವೂ ಆಗಿದ್ದು, ಕಡಲ ತೀರದ ಸೌಂದರ್ಯದಿಂದಾಗಿ ಸಾಕಷ್ಟು ವಿದೇಶಿ ಪ್ರವಾಸಿಗರನ್ನೂ ಆಕರ್ಷಿಸಿದೆ. ಇದೀಗ ಇಲ್ಲಿನ ಬೀಚ್ ಕ್ರಿಕೆಟ್ ಆಟದ ವಿಹಂಗಮ ನೋಟಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯೂ (ಐಸಿಸಿ) ಮನಸೋತಿದೆ! ಇದನ್ನೂ ಓದಿ:ಸುಶಾಂತ್ ಬ್ಯಾಟಿಂಗ್​ ಶೈಲಿಗೆ ಫಿದಾ ಆಗಿದ್ದ ಸಚಿನ್..! ಗೋಕರ್ಣ ಕಡಲತೀರದಲ್ಲಿ ಯುವಕರು ಕ್ರಿಕೆಟ್ ಆಡುತ್ತಿರುವ ಚಿತ್ರವನ್ನು ಐಸಿಸಿ ಸೋಮವಾರ ಟ್ವೀಟ್ ಮಾಡಿದೆ. ಈ ಸೊಗಸಾದ ದೃಶ್ಯಕ್ಕೆ ಸಾವಿರಾರು … Continue reading ಗೋಕರ್ಣದ ಬೀಚ್ ಕ್ರಿಕೆಟ್‌ಗೆ ಮನಸೋತ ಐಸಿಸಿ!