‘ಗೃಹಜ್ಯೋತಿ’ಯೂ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಖಚಿತ ಎಂದು ಸರ್ಕಾರಿ ಆದೇಶ

ಬೆಂಗಳೂರು: ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳ ಪೈಕಿ ಹೆಚ್ಚು ಗಮನ ಸೆಳೆದಿದ್ದು, ಪ್ರತಿ ಮನೆಗೂ ಉಚಿತವಾಗಿ ನೀಡುವ ಮಾಸಿಕ 200 ಯುನಿಟ್ ವಿದ್ಯುತ್. ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆದ್ದಲ್ಲಿಂದ ಅಧಿಕಾರ ಪಡೆದು ಸರ್ಕಾರ ರಚಿಸುವವರೆಗೂ ಹೆಚ್ಚು ಚರ್ಚೆ ಆಗಿದ್ದೇ ಈ ಗ್ಯಾರಂಟಿ. ಸರ್ಕಾರ ಉಚಿತವಾಗಿ ವಿದ್ಯುತ್ ಕೊಡುತ್ತದೆಯೋ ಇಲ್ಲವೋ ಎಂಬ ಬಗ್ಗೆ ಹೆಚ್ಚಿನ ಮಾತುಗಳು ಕೇಳಿಬಂದಿದ್ದವು. ನಾವು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ನೂತನ ಸರ್ಕಾರ ರಚನೆ ಆಗುವ ಮೊದಲೇ ಕೆಲವರು ಹೇಳಿದ್ದು, ಮನೆಯಲ್ಲಿ ಫಲಕ … Continue reading ‘ಗೃಹಜ್ಯೋತಿ’ಯೂ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಖಚಿತ ಎಂದು ಸರ್ಕಾರಿ ಆದೇಶ