ಮಹಿಳಾ ಉದ್ಯೋಗಿಯನ್ನು ಎಲ್ಲೆಲ್ಲೋ ಮುಟ್ಟುತ್ತಿದ್ದ ಮ್ಯಾನೇಜರ್​ ಬಂಧನ

ಪುಣೆ: ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯನ್ನು ಲೈಂಗಿಕ ಶೋಷಣೆ ಮಾಡಿದ ಗೋಡೌನ್ ಮ್ಯಾನೇಜರ್​​ ಒಬ್ಬನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಮಂತರ್​ವಾಡಿಯ ನಿವಾಸಿ ಮಂಗೇಶ್ ಬದೋಳೆ(32 ವರ್ಷ) ಎಂಬುವ ಬಂಧಿತ ಆರೋಪಿ. ಕಳೆದ ಹಲವು ತಿಂಗಳಿಂದ 32 ವರ್ಷದ ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಗೋಡೌನಿನ ಮ್ಯಾನೇಜರ್​ ಆದ ಆರೋಪಿಯು, ಆಕೆಯನ್ನು ಹೇಗ್ಹೇಗೋ ಮುಟ್ಟುತ್ತಾ ಹಿಂಸಿಸುತ್ತಿದ್ದ. ಸೆಪ್ಟೆಂಬರ್ 11 ರಂದು ಮತ್ತೆ ಆಕೆಯನ್ನು ಲೈಂಗಿಕವಾಗಿ ಶೋಷಿಸುವ ಪ್ರಯತ್ನ ನಡೆಸಿದಾಗ ರೋಸಿಹೋದ ಆಕೆ, ಲೋನಿ ಕಲಭೋರ್​ ಠಾಣೆ ಪೊಲೀಸರಿಗೆ … Continue reading ಮಹಿಳಾ ಉದ್ಯೋಗಿಯನ್ನು ಎಲ್ಲೆಲ್ಲೋ ಮುಟ್ಟುತ್ತಿದ್ದ ಮ್ಯಾನೇಜರ್​ ಬಂಧನ