ಕರಾಳ ಘಟನೆ ‘ಗೋಧ್ರಾ’ ಚಿತ್ರದ ಟೀಸರ್ ರಿಲೀಸ್

ದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘನಘೋರ ಗೋಧ್ರಾ ಘಟನೆಯು 2002ರ ಫೆಬ್ರವರಿ 27ರಂದು ಗುಜರಾತ್‌ನಲ್ಲಿ ನಡೆದಿತ್ತು. ಸದ್ಯ, ಈ ಕುರಿತಾದ ಸಿನಿಮಾವೊಂದು ಬೆಳ್ಳಿತೆರೆಗೆ ಬರಲು ಸಿದ್ಧವಾಗಿದ್ದು, ಆಕಸ್ಮಿಕವೋ ಅಥವಾ ದುರುದ್ಧೇಶವೋ ಗೋಧ್ರಾ(accident or conspiracy godhra) ಎಂಬ ಚಿತ್ರದ ಟೀಸರ್​ ಬಿಡುಗಡೆ ಆಗಿದೆ. ಇದನ್ನೂ ಓದಿ: VIDEO | ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ; ಇದು ನಮ್ಮ ಸಂಸ್ಕೃತಿ ಎಂದ ನೆಟ್ಟಿಗರು! ಸದ್ಯ ಬಿಡುಗಡೆಯಾಗಿರುವ ಟೀಸರ್‌ನಲ್ಲಿ, ಗೋಧ್ರಾ ದುರಂತದ ಚಿತ್ರಣವನ್ನು ನೋಡಬಹುದಾಗಿದೆ. ಇದು ಸತ್ಯ ಘಟನೆಗಳನ್ನು ಆಧರಿಸಿದ್ದು, … Continue reading ಕರಾಳ ಘಟನೆ ‘ಗೋಧ್ರಾ’ ಚಿತ್ರದ ಟೀಸರ್ ರಿಲೀಸ್