‘ದೈವ ದೇವರೆಂದರೆ ತಮಾಷೆಯಾ?’; ‘ಕಾಂತಾರ’ದ ‘ವರಾಹ ರೂಪಂ’ ಗೀತೆ ರಚಿಸಿದ ಸಾಹಿತಿ ಹೀಗಂದಿದ್ದೇಕೆ?

ಬೆಂಗಳೂರು: ನಿನ್ನೆಯಷ್ಟೇ ಒಟಿಟಿಯಲ್ಲಿ ಬಿಡುಗಡೆಗೊಂಡಿದ್ದ ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಗೀತೆ ಸಿನಿಮಾದಲ್ಲಿ ಇದ್ದ ರಾಗದಲ್ಲಿ ಇರದಿದ್ದಕ್ಕೆ ಸಿನಿಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆದರೆ ಅದಾಗಿ ಒಂದೇ ದಿನಕ್ಕೆ ಅವರೆಲ್ಲ ಮತ್ತೆ ಖುಷಿ ಪಡುವಂಥ ವಾತಾವರಣ ಮೂಡಿದೆ. ಮಾತ್ರವಲ್ಲ, ‘ದೈವ ದೇವರೆಂದರೆ ತಮಾಷೆಯಾ?’ ಎಂಬ ಸಂತೋಷದ ಉದ್ಗಾರ ಕೂಡ ಕೇಳಿಬಂದಿದೆ. ವರಾಹ ರೂಪಂ ಗೀತೆಯಲ್ಲಿ ನಮ್ಮ ಕಾಪಿರೈಟ್ ಉಲ್ಲಂಘನೆ ಆಗಿದೆ ಎಂದು ತೈಕುಡಂ ಬ್ರಿಡ್ಜ್ ಎಂಬ ಕೇರಳದ ಮ್ಯೂಸಿಕ್ ಬ್ಯಾಂಡ್ ಸಂಸ್ಥೆ ಕೇಸು ದಾಖಲಿಸಿತ್ತು. ಇದರಿಂದ ಕಾಂತಾರ … Continue reading ‘ದೈವ ದೇವರೆಂದರೆ ತಮಾಷೆಯಾ?’; ‘ಕಾಂತಾರ’ದ ‘ವರಾಹ ರೂಪಂ’ ಗೀತೆ ರಚಿಸಿದ ಸಾಹಿತಿ ಹೀಗಂದಿದ್ದೇಕೆ?