ಗೋಬಿ ಮಂಚೂರಿ ನಿಷೇಧ: ಕಾರಣ ತಿಳಿದರೆ ನೀವು ಶಾಕ್​ ಆಗ್ತೀರಾ… ಡಿಟರ್ಜಂಟ್​ ಬಳಸ್ತಾರೆ ಎಂದರೆ ತಿನ್ನುವುದನ್ನೇ ಬಿಡ್ತೀರಾ?

ಪಣಜಿ: ಗೋಬಿ ಮಂಚೂರಿಯು ಭಾರತದಲ್ಲಿ ಜನಪ್ರಿಯ ಭಕ್ಷ್ಯವಾಗಿದೆ. ಮಕ್ಕಳಿಂದ ಮುದುಕರವರೆಗೂ ಇದನ್ನು ಇಷ್ಟಪಡುತ್ತಾರೆ. ಸ್ಟ್ರೀಟ್​ ಫುಡ್​ ಪೈಕಿ ಇಂದು ದೇಶದೆಲ್ಲೆಡೆ ಅತ್ಯಂತ ಜನಪ್ರಿಯ ಆಹಾರ ಎನ್ನಬಹುದಾಗಿದೆ. ಆದರೀಗ, ಗೋವಾದಲ್ಲಿ ಗೋಬಿ ಮಂಚೂರಿ/ ಕ್ಯಾಬೇಜ್​ ಮಂಚೂರಿಯನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ. ನೀವು ಚೈನೀಸ್ ಸ್ಟ್ರೀಟ್ ಫುಡ್ ಪ್ರಿಯರಾಗಿದ್ದರೆ, ಈ ನಿಷೇಧಕ್ಕೆ ಕಾರಣವನ್ನು ತಿಳಿದು ಖಂಡಿತ್​ ಶಾಕ್ ಆಗ್ತೀರಾ… ನೀವು ದೇಶದ ಯಾವ ಭಾಗದಲ್ಲಿ ವಾಸ ಮಾಡುತ್ತಿದ್ದರೂ ಪರವಾಗಿಲ್ಲ. ಆಹಾರ ಸುರಕ್ಷತಾ (ಫುಡ್​ ಸೇಫಟಿ) ಅಧಿಕಾರಿ ನೀಡಿರುವ ಮಾಹಿತಿ ಭಯಾನಕವಾಗಿದೆ. ಬೀದಿ … Continue reading ಗೋಬಿ ಮಂಚೂರಿ ನಿಷೇಧ: ಕಾರಣ ತಿಳಿದರೆ ನೀವು ಶಾಕ್​ ಆಗ್ತೀರಾ… ಡಿಟರ್ಜಂಟ್​ ಬಳಸ್ತಾರೆ ಎಂದರೆ ತಿನ್ನುವುದನ್ನೇ ಬಿಡ್ತೀರಾ?