ಬೀಚ್​ನಲ್ಲಿ ಬೆತ್ತಲೆ ಓಡಾಡಿದ್ದ ಮಿಲಿಂದ್​ ವಿರುದ್ಧವೂ ದಾಖಲಾಯ್ತು ಕೇಸ್​

ಪಣಜಿ: ಗೋವಾದ ಬೀಚ್​ನಲ್ಲಿ ಅರೆನಗ್ನ ನೃತ್ಯ ಮಾಡಿದ ಹಿನ್ನೆಲೆಯಲ್ಲಿ ಮಾಡೆಲ್​ ಪೂನಂ ಪಾಂಡೆ ವಿರುದ್ಧ ಇತ್ತೀಚೆಗಷ್ಟೇ ದೂರು ದಾಖಲಾಗಿ, ಬಳಿಕ ಜಾಮೀನನ ಮೇಲೆ ಬಿಡುಗಡೆ ಆಗಿದ್ದರು. ಬಳಿಕ ಬೀಚ್​ನಲ್ಲಿ ಬೆತ್ತಲೆ ಓಡಾಡಿ ಜನ್ಮದಿನ ಆಚರಿಸಿಕೊಂಡಿದ್ದ ಮಿಲಿಂದ್​ ಸೋಮನ್​ಗೂ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. ಇದೀಗ ಅದರಂತೆ ಮಿಲಿಂದ್​ ವಿರುದ್ಧವೂ ದೂರು ದಾಖಲಾಗಿದೆ. ಇದನ್ನೂಓದಿ: ರಾಜಕೀಯದಿಂದ ದೂರಾದರೆ ಅಪ್ಪ-ಮಗ? ವಿಜಯ್​ ಕುಟುಂಬದಲ್ಲಿ ಬಿರುಕು! ಹೌದು, ಪೂನಂಗೆ ಒಂದು ನ್ಯಾಯ, ಮಿಲಿಂದ್​ಗೆ ಬಂದು ನ್ಯಾಯವಾ.. ಮಿಲಿಂದ್​ ಮೇಲೂ ಕೇಸ್​ ದಾಖಲಿಸಿ ಎಂದು … Continue reading ಬೀಚ್​ನಲ್ಲಿ ಬೆತ್ತಲೆ ಓಡಾಡಿದ್ದ ಮಿಲಿಂದ್​ ವಿರುದ್ಧವೂ ದಾಖಲಾಯ್ತು ಕೇಸ್​