ಆಸೀಸ್​ ಕ್ರಿಕೆಟಿಗ ಮ್ಯಾಕ್ಸ್​ವೆಲ್​ ಪತ್ನಿಗೆ ಹಿಂದು ಸಂಪ್ರದಾಯದಂತೆ ಸೀಮಂತ

ಮೆಲ್ಬೋರ್ನ್​: ಆಸ್ಟ್ರೆಲಿಯಾ ಮತ್ತು ಆರ್​ಸಿಬಿ ತಂಡದ ಆಲ್ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಭಾರತ ಮೂಲದ ವಿನಿ ರಾಮನ್​ ಜತೆಗೆ ವಿವಾಹವಾಗಿರುವುದು ಈಗಾಗಲೆ ಕ್ರಿಕೆಟ್​ ಪ್ರೇಮಿಗಳಿಗೆ ತಿಳಿದೇ ಇದೆ. 2022ರಲ್ಲಿ ವಿನಿ ರಾಮನ್​ ಅವರನ್ನು ಹಿಂದು ಮತ್ತು ಕ್ರಿಶ್ಚಿಯನ್​ ಸಂಪ್ರದಾಯದ ಪ್ರಕಾರ ವಿವಾಹವಾಗುವ ಮೂಲಕ ಮ್ಯಾಕ್ಸ್​ವೆಲ್​ ಭಾರತೀಯರ ಗಮನಸೆಳೆದಿದ್ದರು. ಇದೀಗ ದಂಪತಿ ಮೊದಲ ಮಗುವಿನ ನಿರೀೆಯಲ್ಲಿದ್ದು, ಹಿಂದು ಸಂಪ್ರದಾಯದಂತೆ ನಡೆದ ವಿನಿ ರಾಮನ್​ ಅವರ ಸೀಮಂತ ಕಾರ್ಯಕ್ರಮ ಗಮನಸೆಳೆದಿದೆ. ತಮಿಳು ಸಂಸತಿಯ ಅನ್ವಯ ನಡೆದ ಸೀಮಂತ ಕಾರ್ಯಕ್ರಮದ ಚಿತ್ರಗಳನ್ನು ವಿನಿ … Continue reading ಆಸೀಸ್​ ಕ್ರಿಕೆಟಿಗ ಮ್ಯಾಕ್ಸ್​ವೆಲ್​ ಪತ್ನಿಗೆ ಹಿಂದು ಸಂಪ್ರದಾಯದಂತೆ ಸೀಮಂತ