ವಿಶ್ವಕಪ್​ನಲ್ಲಿ ಸ್ಫೋಟಕ ಶತಕ ಸಿಡಿಸಿ ಬ್ಯಾಟನ್ನೇ ಮಗುವಿನಂತೆ ಹಿಡಿದ ಮ್ಯಾಕ್ಸ್​ವೆಲ್​! ಹೀಗಿದೆ ಕಾರಣ…

ನವದೆಹಲಿ: ಆಸ್ಟ್ರೇಲಿಯಾದ ಬ್ಯಾಟರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಬುಧವಾರ ನಡೆದ ಏಕದಿನ ವಿಶ್ವಕಪ್​ ಟೂರ್ನಿಯ ಪಂದ್ಯದಲ್ಲಿ ನೆದರ್ಲೆಂಡ್​ ಎದುರು 40 ಎಸೆತಗಳಲ್ಲೇ ಸ್ಪೋಟಕ ಶತಕ ಸಿಡಿದರು. ಈ ಮೂಲಕ ಏಕದಿನ ವಿಶ್ವಕಪ್​ ಇತಿಹಾಸದ ಅತಿವೇಗದ ಶತಕ ಸಾಧಕ ಎನಿಸಿದರು. ಇದರ ಬೆನ್ನಲ್ಲೇ ಅವರು ತಮ್ಮ ಬ್ಯಾಟ್​​ಅನ್ನು ಮಗುವಿನಂತೆ ಹಿಡಿದ ಸಂಭ್ರಮಿಸಿದರು. ಅದರ ಹಿಂದೆ ವಿಶೇಷವಾದ ಕಾರಣವೊಂದಿದೆ! ಆಸೀಸ್​ ಇನಿಂಗ್ಸ್​ನಲ್ಲಿ ವಾರ್ನರ್​ ನಿರ್ಗಮನದ ಬಳಿಕ 40ನೇ ಓವರ್​ನಲ್ಲಿ ಕ್ರೀಸ್​ಗಿಳಿದ ಮ್ಯಾಕ್ಸ್​ವೆಲ್​ ಬೌಂಡರಿ-ಸಿಕ್ಸರ್​ಗಳ ಮಳೆ ಹರಿಸಿದರು. ಮೊನಚಿಲ್ಲದ ಡಚ್ಚರ ದಾಳಿಯನ್ನು ಪುಡಿಗಟ್ಟಿದ … Continue reading ವಿಶ್ವಕಪ್​ನಲ್ಲಿ ಸ್ಫೋಟಕ ಶತಕ ಸಿಡಿಸಿ ಬ್ಯಾಟನ್ನೇ ಮಗುವಿನಂತೆ ಹಿಡಿದ ಮ್ಯಾಕ್ಸ್​ವೆಲ್​! ಹೀಗಿದೆ ಕಾರಣ…