ಹೊಸ ಐಡಿಯಾ ಕೊಡಿ, ಒಂದು ಲಕ್ಷ ರೂ. ಗೆಲ್ಲಿ!

ಕರೊನಾದಿಂದಾಗಿ ಪುಟ್ಟ ಮಕ್ಕಳಿಗೂ ಆನ್​ಲೈನ್ ಕ್ಲಾಸ್ ಬಂದು ಮನೆಯಲ್ಲೇ ಇರುವಂತಾಗಿದೆ. ಓದು, ಆಟ, ಟಿವಿ ಅಂತಲೇ ಕಾಲ ಕಳೆದದ್ದು ಹೆಚ್ಚು. ಅಷ್ಟಾಗಿಯೂ ಉಳಿದ ಸಮಯ ಹೇಗಪ್ಪಾ ಕಳೆಯೋದು ಅಂತ ಹಲವು ಬಾರಿ ಯೋಚಿಸಿದ್ದುಂಟು ಅಲ್ಲವೇ? ಚಿಂತಿಸದಿರಿ. ನಿಮಗೊಂದು ಸುವರ್ಣಾವಕಾಶ ಬಂದಿದೆ. ನಿಮ್ಮಲ್ಲಿನ ವಿಭಿನ್ನ ಯೋಚನೆಗೆ ಸಿಗಲಿದೆ ಲಕ್ಷ ರೂಪಾಯಿ ಬಹುಮಾನ! ಅದರ ಮಾಹಿತಿ ಇಲ್ಲಿದೆ. | ರಮೇಶ್ ಮೈಸೂರು ಮಕ್ಕಳೇ ನಿಮ್ಮ ಚಿಂತನಾ ಲಹರಿ ಅಗಾಧ. ಹೊಸತೇನಾದರೂ ಮಾಡಬೇಕು ಎಂಬ ತುಡಿತ ಇದ್ದೇ ಇರುತ್ತೆ. ಅಮ್ಮನ ಮನೆಯ … Continue reading ಹೊಸ ಐಡಿಯಾ ಕೊಡಿ, ಒಂದು ಲಕ್ಷ ರೂ. ಗೆಲ್ಲಿ!