ಗೃಹಿಣಿ ಆಗುತ್ತಿರುವ ಬಾಲೆಯರು!; ಬಾಲ್ಯವನ್ನೇ ಕಸಿಯುತ್ತಿದೆ ಕರೊನಾ..

ಜನಜೀವನವನ್ನು ಸ್ತಬ್ಧಗೊಳಿಸಿರುವ ಲಾಕ್​ಡೌನ್ ಮಕ್ಕಳ ಬದುಕಿನೊಂದಿಗೂ ಚೆಲ್ಲಾಟವಾಡುತ್ತಿದೆ. ಕರೊನಾದ ಈ ಒಂದು ವರ್ಷದಲ್ಲಿ ಮನೆಯಲ್ಲಿರುವ ಬಾಲಕಿಯರು ಸದ್ದಿಲ್ಲದೇ ಗೃಹಿಣಿಯರಾಗುತ್ತಿದ್ದಾರೆ! ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲದೇ ನಗರ ಪ್ರದೇಶಗಳಲ್ಲಿಯೂ ತಮ್ಮ ಹೆಣ್ಣುಮಕ್ಕಳನ್ನು ಎಳವೆಯಲ್ಲಿಯೇ ಮದುವೆ ಮಾಡಿ ‘ಕೈತೊಳೆದು ಕೊಂಡು’, ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ! | ರವೀಂದ್ರ ಎಸ್. ದೇಶಮುಖ್ ಕರೊನಾ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿ ಮಾಡುತ್ತಲೇ ಸಾಗಿದೆ. ಯಾವಾಗ, ಯಾವ ಕ್ಷಣ ಏನಾಗುತ್ತದೋ ಎನ್ನುವ ಭಯದಲ್ಲಿ ಪ್ರತಿಯೊಬ್ಬರೂ ಜೀವನ ನೂಕುತ್ತಿರುವಾಗ ಅದೇ ಇನ್ನೊಂದೆಡೆ ಸದ್ದಿಲ್ಲದೇ ಮನೆಯಲ್ಲಿದ್ದ ಪುಟಾಣಿ ಹೆಣ್ಣುಮಕ್ಕಳು … Continue reading ಗೃಹಿಣಿ ಆಗುತ್ತಿರುವ ಬಾಲೆಯರು!; ಬಾಲ್ಯವನ್ನೇ ಕಸಿಯುತ್ತಿದೆ ಕರೊನಾ..