8 ಗಂಟೆಗಳ ಕಾಲ ಕೆರೆಯಲ್ಲಿ ಈಜಿ ದಾಖಲೆ ಬರೆದ 10ನೇ ತರಗತಿ ವಿದ್ಯಾರ್ಥಿನಿ!

ಛತ್ತೀಸ್‌ಗಢ: 10ನೇ ತರಗತಿ ವಿದ್ಯಾರ್ಥಿನಿ ಸತತ 8 ಗಂಟೆಗಳ ಕಾಲ ಕೆರೆಯಲ್ಲಿ ಈಜುವ ಮೂಲಕ ದಾಖಲೆ ಬರೆದಿದ್ದಾಳೆ. ವಿದ್ಯಾರ್ಥಿನಿ ಚಂದ್ರಕಲಾ ಓಜಾ ಬೆಳಗ್ಗೆ 5.10 ನಿಮಿಷದಿಂದ ಆರಂಭಿಸಿ ಮಧ್ಯಾಹ್ನ 1.10 ನಿಮಿಷಕ್ಕೆ ಈಜು ನಿಲ್ಲಿಸಿದ್ದಾಳೆ. ಇದೀಗ ಈಕೆಯ ಸಾಧನೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿರುವ ಚಂದ್ರಕಲಾ ತನ್ನ ಐದನೇ ವಯಸ್ಸಿನಿಂದ ಈಜುವುದನ್ನು ಕರಗತ ಮಾಡಿಕೊಂಡಿದ್ದಾಳೆ. ಕ್ರೀಡಾಪಟುಗಳ ಕುಟುಂಬಕ್ಕೆ ಸೇರಿದ ಚಂದ್ರಕಲಾ ರಾಷ್ಟ್ರೀಯ ಮಟ್ಟದ ಈಜು ಚಾಂಪಿಯನ್​ಶಿಪ್​ … Continue reading 8 ಗಂಟೆಗಳ ಕಾಲ ಕೆರೆಯಲ್ಲಿ ಈಜಿ ದಾಖಲೆ ಬರೆದ 10ನೇ ತರಗತಿ ವಿದ್ಯಾರ್ಥಿನಿ!