ಅಪರೂಪದಲ್ಲೇ ಅಪರೂಪ…ದಿನಕ್ಕೆ 12,000 ಬಾರಿ ಸೀನುವ ಯುವತಿ

ನವದೆಹಲಿ: ಸೀನುವುದು ನಾವು ನೋಡಿರುವಂತೆ ಯಾವ ದೊಡ್ಡ ಖಾಯಿಲೆ ಅಲ್ಲ ಮನುಷ್ಯ ಸೇರಿದಂತೆ ಪ್ರತಿಯೊಬ್ಬರಲ್ಲೂ ಇದು ಸಾಮಾನ್ಯವಾಗಿ ಇರುತ್ತದೆ. ಕೆಲವೊಮ್ಮೆ ಶೀತವಾದಾಗ, ಮನೆ ಕ್ಲೀನ್​ ಮಾಡುವ ವೇಳೆ ಬರುವ ಧೂಳಿನಿಂದ ಸೀನುವುದನ್ನು ನಾವು ನೋಡಿರುತ್ತೇವೆ. ಆದ್ದರಿಂದ ಸೀನುವುದನ್ನು ಯಾರು ಸಹ ಗಂಭೀರವಾಗಿ ಪರಿಗಣಿಸುವುದಿಲ್ಲ. ಮನುಷ್ಯ ಸಾಮಾನ್ಯವಾಗಿ ದಿನಕ್ಕೆ 10ರಿಂದ 20ಬಾರಿ ಸೀನುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಯುವತಿ ದಿನಕ್ಕೆ 12 ಸಾವಿರ ಬಾರಿ ಸೀನುವುದೇ ಈಕೆಯ ಪಾಲಿಗೆ ದೊಡ್ಡ ಖಾಯಿಲೆಯಾಗಿ ಪರಿಣಮಿಸಿದ್ದು, ಆಕೆಯ ನಿರಂತರ ಸೀನುವಿಕೆಗೆ ವೈದ್ಯರು … Continue reading ಅಪರೂಪದಲ್ಲೇ ಅಪರೂಪ…ದಿನಕ್ಕೆ 12,000 ಬಾರಿ ಸೀನುವ ಯುವತಿ