ಅವಳಿಗಾಗಿ ‘ಆಕೆ’ ‘ಅವನು’ ಆಗಿ ಮೋಸ ಹೋದಳು!
ಝಾನ್ಸಿ: ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದ ಇಬ್ಬರು ಹುಡುಗಿಯರ ಪ್ರೇಮಕಥೆ ವಿಚಿತ್ರ ತಿರುವುಗಳನ್ನು ಪಡೆದಿದೆ. ಮೊದಲಿಗೆ ನಿರೀಕ್ಷೆಯಂತೆಯೇ ಇವರು ತಮ್ಮ ಕುಟುಂಬದ ವಿರೋಧವನ್ನು ಎದುರಿಸಿದ್ದರು. ಇದಾದ ಮೇಲೆ ಒಬ್ಬರು ಲಿಂಗ ಪರಿವರ್ತನೆ ಮಾಡಿಸಿಕೊಂಡಾಗ ಎಲ್ಲವೂ ಬದಲಾಗಿದ್ದು ಈಗ ಇಬ್ಬರೂ ಒಬ್ಬರನ್ನು ಒಬ್ಬರು ದ್ವೇಷ ಭಾವನೆಯಿಂದ ನೋಡುತ್ತಿದ್ದಾರೆ. ಸೋನಲ್ ಎನ್ನುವ ಹುಡುಗಿಯ ಮನೆಗೆ ಸನಾ ಎನ್ನುವಾಕೆ ಪೇಯಿಂಗ್ ಗೆಸ್ಟ್ ಆಗಿ ಆಗಮಿಸಿದ್ದಳು. 2016ರಲ್ಲಿ ಅದೇ ಮನೆಯ ಮೇಲಿನ ಮಹಡಿಯಲ್ಲಿ ತಂಗಿದ್ದರು. ಇಬ್ಬರು ಹುಡುಗಿಯರು ಮೊದಲು ಸ್ನೇಹಿತರಾಗಿದ್ದರು. ಜೊತೆಗೆ ಇದ್ದ ನಾಲ್ಕು … Continue reading ಅವಳಿಗಾಗಿ ‘ಆಕೆ’ ‘ಅವನು’ ಆಗಿ ಮೋಸ ಹೋದಳು!
Copy and paste this URL into your WordPress site to embed
Copy and paste this code into your site to embed