6 ಸೆಂ.ಮೀ. ಬಾಲದ ಜೊತೆಗೇ ಹುಟ್ಟಿದ ಹೆಣ್ಣು ಮಗು; ಶಸ್ತ್ರಚಿಕಿತ್ಸೆ ಯಶಸ್ವಿ

ನವದೆಹಲಿ: ನವಜಾತ ಶಿಶುಗಳಲ್ಲಿ ಬಾಲದಂಥ ರಚನೆ ಅಪರೂಪಕ್ಕೊಮ್ಮೆ ಕೇಳಿಬರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಹೆಣ್ಣುಮಗುವಲ್ಲಿ 6 ಸೆಂ.ಮೀ. ಬಾಲ ಕಂಡುಬಂದಿದ್ದು, ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಬ್ರೆಜಿಲ್​ನಲ್ಲಿ ಜನಿಸಿದ ಹೆಣ್ಣು ಮಗುವೊಂದರಲ್ಲಿ 6 ಸೆಂ.ಮೀ. ಉದ್ದದ ಬಾಲದಂಥ ರಚನೆ ಕಂಡುಬಂದಿದೆ. ಅಪರೂಪದ ಜೆನೆಟಿಕ್ ಡಿಸಾರ್ಡರ್​ನಿಂದ ಕಂಡುಬರುವ ಈ ಬೆಳವಣಿಗೆಯನ್ನು ಸ್ಪೈನಾ ಬೈಫಿಡಾ ಎಂದು ಕರೆಯಲಾಗುತ್ತದೆ. ಬೆನ್ನುಹುರಿ ಸರಿಯಾಗಿ ಬೆಳವಣಿಗೆ ಕಾಣದೇ ಈ ರೀತಿ ಆಗುತ್ತದೆ ಎನ್ನಲಾಗಿದೆ. ಸ್ಪೈನ್ ಮತ್ತು ಪೆಲ್ವಿಸ್​ ಸಂಪರ್ಕಿಸುವ ಲಂಬೋಸ್ಯಾಕ್ರಲ್​ ಪ್ರದೇಶದಲ್ಲಿ … Continue reading 6 ಸೆಂ.ಮೀ. ಬಾಲದ ಜೊತೆಗೇ ಹುಟ್ಟಿದ ಹೆಣ್ಣು ಮಗು; ಶಸ್ತ್ರಚಿಕಿತ್ಸೆ ಯಶಸ್ವಿ