ಅಂಕೋಲಾ ಕರಿ‌ ಈಶಾಡು ಮಾವಿಗೆ ಸಿಕ್ಕಿತು ಜಿಐ ಸರ್ಟಿಫಿಕೇಶನ್

ಕಾರವಾರ: ಅಂಕೋಲಾದ ಪ್ರಸಿದ್ಧ ಕರೀ ಈಶಾಡು ಮಾವಿಗೆ ಜಿಐ ಟ್ಯಾಗ್ (ಭೌಗೋಳಿಕ ಗುರುತು) ಲಭ್ಯವಾಗಿದೆ. ಅಂಕೋಲಾದ ಮಾತಾ ತೋಟಗಾರ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ಸ್, ಡಿಸೈನ್ಸ್ ಮತ್ತು ಡ್ರೇಡ್ ಮಾರ್ಕ್ಸ್ ಇಲಾಖೆಯು ಜಿಯಾಗ್ರಫಿಕಲ್ ಐಡೆಂಟಿಟಿ (ಜಿಐ) ಪ್ರಮಾಣಪತ್ರ ನೀಡಿದ್ದು, ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸಿದೆ. ಬೈಫ್ ಸಂಸ್ಥೆ , ತೋಟಗಾರಿಕೆ ಬೆಳೆ ವಿಸ್ತೀರ್ಣ ಹಾಗೂ ಇತರ ಕೆಲವು ಮಾಹಿತಿಗಳನ್ನು … Continue reading ಅಂಕೋಲಾ ಕರಿ‌ ಈಶಾಡು ಮಾವಿಗೆ ಸಿಕ್ಕಿತು ಜಿಐ ಸರ್ಟಿಫಿಕೇಶನ್