ನಿಮಗಾಗಿ ಸೇಫ್ಟಿ ಪ್ಯಾಡ್​ ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್​ ಕೊಳ್ಳುವವನಲ್ಲ..!

ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಕಿರುತೆರೆ ನಟಿ ಕಾವ್ಯ ಗೌಡ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ಹೆಣ್ಣು ಮಕ್ಕಳಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಡಿಯರ್​ ಗರ್ಲ್ಸ್​, ನಿಮ್ಮ ಪ್ರೀತಿಯನ್ನು ಸಾಬೀತು ಪಡಿಸಲು ನೀವು ಬಟ್ಟೆ ಬಿಚ್ಚ ಬೇಕಾಗಿಲ್ಲ. ಮದುವೆಗೂ ಮುಂಚೆ ಡೇಟಿಂಗ್​ ಹೋಗುವುದು ಸರಿ. ಆದರೆ, ಮಂಚಕ್ಕೆ ಹೋಗುವುದು ಒಳ್ಳೆಯದಲ್ಲ. ನಿಮಗಾಗಿ ಸೇಫ್ಟಿ ಪ್ಯಾಡ್​ ಖರೀದಿಸಬಹುದಾದ ಹುಡುನನ್ನು ಪಡೆಯಿರಿ, ಕಾಂಡೋಮ್​ ಕೊಳ್ಳುವವನಲ್ಲ. ಅವನ ಮನೆಗೆ ಕರೆದೊಯ್ಯುವಂತಹ ಹುಡಗನನ್ನು ಪಡೆಯಿರಿ, ಹೋಟೆಲ್​ಗೆ ಕರೆದೊಯ್ಯುವವನಲ್ಲ. ನಿಮ್ಮ ಮುಟ್ಟಿನ ನೋವಿನ … Continue reading ನಿಮಗಾಗಿ ಸೇಫ್ಟಿ ಪ್ಯಾಡ್​ ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್​ ಕೊಳ್ಳುವವನಲ್ಲ..!