ಸೈಬರ್ ಅಟ್ಯಾಕ್​ಗೆ ನಲುಗಿತು ಪ್ರಾದೇಶಿಕ ಪತ್ರಿಕೆ: ಬುಧವಾರದ ಸಂಚಿಕೆಯೇ ಪ್ರಕಟವಾಗಲಿಲ್ಲ!

ಬರ್ಲಿನ್​: ಜರ್ಮನಿಯ ಪ್ರಾದೇಶಿಕ ಪತ್ರಿಕಾ ಸಮೂಹ ಸೈಬರ್​ ಅಟ್ಯಾಕ್​ಗೆ ಗುರಿಯಾಗಿ, ಸಂಕಷ್ಟಕ್ಕೀಡಾದ ಘಟನೆ ಮಂಗಳವಾರ ನಡೆದಿದ್ದು, ಬುಧವಾರದ ಸಂಚಿಕೆ ಪ್ರಕಟಿಸಲಾಗದೆ ನಲುಗಿದ್ದಾಗಿ ವರದಿಯಾಗಿದೆ. ದ ಫನ್ಕೆ ಮೀಡಿಯಾ ಗ್ರೂಪ್​ ಸೈಬರ್ ಅಟ್ಯಾಕ್​ಗೆ ಗುರಿಯಾದ ಪತ್ರಿಕಾ ಸಮೂಹ ಕಂಪನಿ. ಸೈಬರ್ ದಾಳಿಯ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ದ ಫನ್ಕೆ ಮೀಡಿಯಾ ಗ್ರೂಪ್, ಜರ್ಮನಿಯುದ್ದಕ್ಕೂ ಇರುವ ಕಂಪನಿಯ ಸಂಪಾದಕೀಯ ಕಚೇರಿ, ಪ್ರಿಂಟಿಂಗ್ ಪ್ರೆಸ್​ಗಳಲ್ಲಿರುವ ಕಂಪ್ಯೂಟರ್​ಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಕೆಲಸ ಮಾಡುವುದು ಅಸಾಧ್ಯವಾಯಿತು. ಮಂಗಳವಾರ ಬೆಳಗ್ಗೆಯಿಂದ ದಾಳಿ … Continue reading ಸೈಬರ್ ಅಟ್ಯಾಕ್​ಗೆ ನಲುಗಿತು ಪ್ರಾದೇಶಿಕ ಪತ್ರಿಕೆ: ಬುಧವಾರದ ಸಂಚಿಕೆಯೇ ಪ್ರಕಟವಾಗಲಿಲ್ಲ!