ತುಂಬಿದ ಶಾಲೆಯಲ್ಲಿ ಮಕ್ಕಳ ಮುಂದೆ ಹಸ್ತಮೈಥುನ ಮಾಡಿ, ವಿಡಿಯೋ ಹರಿಬಿಟ್ಟ ಶಿಕ್ಷಕಿ..!

ಟಿಬಿಲಿಸಿ (ಜಾರ್ಜಿಯಾ): ಏಳರಿಂದ ಎಂಟರ ವಯಸ್ಸಿನ ಶಾಲಾ ಮಕ್ಕಳ ಮುಂದೆಯೇ ಹಸ್ತುಮೈಥುನ ಮಾಡಿಕೊಳ್ಳುವ ಮೂಲಕ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಬದಲಿ ಶಿಕ್ಷಕಿಯೊಬ್ಬಳನ್ನು ಜಾರ್ಜಿಯಾದಲ್ಲಿ ಶುಕ್ರವಾರ ಬಂಧಿಸಲಾಗಿದೆ. ಆರೋಪಿ ಶಿಕ್ಷಕಿ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಆರೋಪದಡಿ ವಿವಿಧ 19 ಪ್ರಕರಣಗಳನ್ನು ದಾಖಲಿಸಲಾಗಿದೆ. ಸ್ಥಳೀಯ ಕ್ಯಾರೊಲ್ಲ್​ ಕೌಂಟಿ ಶೆರಿಫ್ಸ್​ ಕಚೇರಿ ನೀಡಿರುವ ಮಾಹಿತಿ ಪ್ರಕಾರ ಶಿಕ್ಷಕಿ ಅಮೆಲಿಯಾ ರೆಸ್ಲರ್​ (30) ಕ್ಯಾರೊಲ್ಲ್​ ಕೌಂಟಿಯಲ್ಲಿರುವ ಮೌಂಟ್ ಜಿಯಾನ್ ಎಲಿಮೆಂಟರಿ ಶಾಲೆಯಲ್ಲಿ ಈ ಕೃತ್ಯ ಎಸಗಿದ್ದಾಳೆ. ಮಕ್ಕಳ ಮುಂದೆ ಹಸ್ತಮೈಥುನ … Continue reading ತುಂಬಿದ ಶಾಲೆಯಲ್ಲಿ ಮಕ್ಕಳ ಮುಂದೆ ಹಸ್ತಮೈಥುನ ಮಾಡಿ, ವಿಡಿಯೋ ಹರಿಬಿಟ್ಟ ಶಿಕ್ಷಕಿ..!