ಭಾರತದ ಜಿಡಿಪಿ ಶೇ.7.2ಕ್ಕೆ ಏರಿಕೆ; ಪ್ರಧಾನಿ ಮೆಚ್ಚುಗೆ

ನವದೆಹಲಿ: ಭಾರತದ ಒಟ್ಟು ಆಂತರಿಕ ಉತ್ಪನ್ನ ದರ (ಜಿಡಿಪಿ) 2022-23ರಲ್ಲಿ ಶೇ. 7.2ಕ್ಕೆ ಬೆಳವಣಿಗೆ ಕಂಡಿದ್ದು, ಚೀನಾದ ಜಿಡಿಪಿ (ಶೇ. 4.5)ಗಿಂತ ಮುಂದಿದೆ. ಆದರೆ, 2021-22ನೇ ಸಾಲಿನ ಜಿಡಿಪಿ (ಶೇ. 9.1)ಗಿಂತ ಶೇ. 1.9 ಕಡಿಮೆ ಇದೆ. 2022-23ರ ಕಡೆಯ ತ್ರೈಮಾಸಿಕ (ಜನವರಿ-ಮಾರ್ಚ್)ದಲ್ಲಿ ಜಿಡಿಪಿ ಶೇ. 6.1ರ ಪ್ರಗತಿ ದಾಖಲಿಸಿದೆ. ಕೃಷಿ, ತಯಾರಿಕೆ, ಗಣಿ, ಕಟ್ಟಡ ಕಾಮಗರಿ ವಲಯದ ಪ್ರಗತಿಯಿಂದಾಗಿ ಜಿಡಿಪಿಯಲ್ಲಿ ಏರಿಕೆ ಆಗಿದೆ, ಈ ಬೆಳವಣಿಗೆಯಿಂದ ಭಾರತದ ಆರ್ಥಿಕತೆ 272.41 ಲಕ್ಷ ಕೋಟಿ ರೂ. (3.30 … Continue reading ಭಾರತದ ಜಿಡಿಪಿ ಶೇ.7.2ಕ್ಕೆ ಏರಿಕೆ; ಪ್ರಧಾನಿ ಮೆಚ್ಚುಗೆ