ಅಬುಧಾಬಿ ಟಿ10 ಲೀಗ್‌ನಲ್ಲಿ ಆಡಲಿದ್ದಾರೆ ಟಿ20 ಸ್ಟಾರ್ ಕ್ರಿಕೆಟಿಗರು

ಅಬುಧಾಬಿ: ಕ್ರಿಸ್ ಗೇಲ್, ಶಾಹಿದ್ ಅಫ್ರಿದಿ ಮತ್ತು ಡ್ವೇನ್ ಬ್ರಾವೊ ಅವರಂಥ ಚುಟುಕು ಕ್ರಿಕೆಟ್ ಪ್ರಕಾರದ ಸ್ಟಾರ್ ಆಟಗಾರರು ಜನವರಿ 28ರಿಂದ ಫೆಬ್ರವರಿ 6ರವರೆಗೆ ನಡೆಯಲಿರುವ 4ನೇ ಆವೃತ್ತಿಯ ಅಬುಧಾಬಿ ಟಿ10 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ. 8 ತಂಡಗಳ ಟೂರ್ನಿಯ ಎಲ್ಲ ಪಂದ್ಯಗಳು ಜಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಟಿ20 ಕ್ರಿಕೆಟ್ ಪ್ರಕಾರದ ಯಶಸ್ಸಿನ ಬಳಿಕ ಹುಟ್ಟಿಕೊಂಡಿರುವ ತಲಾ 10 ಓವರ್‌ಗಳ ಟಿ10 ಕ್ರಿಕೆಟ್ ಕೂಡ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ. ಟಿ20 ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಅಧಿಕ ಸಿಕ್ಸರ್ … Continue reading ಅಬುಧಾಬಿ ಟಿ10 ಲೀಗ್‌ನಲ್ಲಿ ಆಡಲಿದ್ದಾರೆ ಟಿ20 ಸ್ಟಾರ್ ಕ್ರಿಕೆಟಿಗರು