IPL 2024; ಲಖನೌ ತೊರೆದು ಮೆಂಟರ್​ ಆಗಿ ಕೆಕೆಆರ್​ಗೆ ಮರಳಿದ ಗೌತಮ್​ ಗಂಭೀರ್

ಕಲ್ಕತ್ತಾ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ ಇದೀಗ 2024ರಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ತಯಾರಿ ಆರಂಭಿಸಿದೆ. ಮುಂಬರುವ ಆವೃತ್ತಿಗೆ ಈಗಾಗಲೇ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಯೂ ಆರಂಭವಾಗಿದೆ. ಇದರಡಿಯಲ್ಲಿ ಕೆಲವು ತಂಡಗಳು ಸಹ ತಮಗೆ ಅವಶ್ಯಕವಿರುವ ಆಟಗಾರರನ್ನು ಬೇರೆ ತಂಡದಿಂದ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ.  ಇನ್ನು ಕೆಲ ತಂಡಗಳು ಈ ಬಾರಿಯಾದರೂ ಟ್ರೋಫಿ ಗೆಲ್ಲಬೇಕೆಂಬ ನಿಟ್ಟಿನಲ್ಲಿ ತಯಾರಿ ನಡೆಸಲು ಶುರು ಮಾಡಿದ್ದು, ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡತೊಡಗಿವೆ. ಕೋಚಿಂಗ್​ ಸಿಬ್ಬಂದಿ, … Continue reading IPL 2024; ಲಖನೌ ತೊರೆದು ಮೆಂಟರ್​ ಆಗಿ ಕೆಕೆಆರ್​ಗೆ ಮರಳಿದ ಗೌತಮ್​ ಗಂಭೀರ್