ಧೋನಿ 7ನೇ ಕ್ರಮಾಂಕಕ್ಕೆ ಹಿಂಬಡ್ತಿ, ಗೌತಮ್ ಗಂಭೀರ್ ಟೀಕೆ

ನವದೆಹಲಿ: ರಾಜಸ್ಥಾನದ 217 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟುವ ಕಠಿಣ ಗುರಿ ಎದುರಿದ್ದರೂ, ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ 7ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದು ಆಡಿದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧೋನಿ ಈ ರೀತಿ ಹಿಂಬಡ್ತಿ ಪಡೆದು ಆಡಿದುದರ ಔಚಿತ್ಯವೇನು ಎಂದು ಗಂಭೀರ್ ಪ್ರಶ್ನಿಸಿದ್ದಾರೆ. ಸ್ಯಾಮ್ ಕರ‌್ರನ್ ಮತ್ತು ಋತುರಾಜ್ ಗಾಯಕ್ವಾಡ್ ಅವರಂಥ ಅನನುಭವಿಗಳ ಬಳಿಕ ಧೋನಿ ಕಣಕ್ಕಿಳಿದಿದ್ದರು. ಆಗ ಸಿಎಸ್‌ಕೆ ಎದುರು 38 ಎಸೆತಗಳಲ್ಲಿ … Continue reading ಧೋನಿ 7ನೇ ಕ್ರಮಾಂಕಕ್ಕೆ ಹಿಂಬಡ್ತಿ, ಗೌತಮ್ ಗಂಭೀರ್ ಟೀಕೆ