ಗ್ಯಾಂಗ್‌ಸ್ಟರ್ ಯೋಗೇಶ್ ಕಡಿಯನ್​ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಮಾಡಿದ ಇಂಟರ್‌ಪೋಲ್

ನವದೆಹಲಿ: ಹರ್ಯಾಣದ 19 ವರ್ಷದ ಯುವಕನ ವಿರುದ್ಧ ಇಂಟರ್‌ಪೋಲ್ ಕ್ರಿಮಿನಲ್ ಸಂಚು ಮತ್ತು ಹಲವು ಕೊಲೆ ಯತ್ನದ ಆರೋಪ ಹೊರಿಸಿದೆ. 2ವರ್ಷದ ಹಿಂದೆ ಅಮೆರಿಕಕ್ಕೆ ತೆರಳಿದ ಯೋಗೇಶ್ ಕಡಿಯನ್ ತನ್ನ ಕಡುವಿರೋಧಿ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ನನ್ನು ಹೊಡೆದುರುಳಿಸಲು ಯತ್ನಿಸುತ್ತಿರುವ ಆರೋಪ ಎದುರಿಸುತ್ತಿದ್ದಾನೆ. ಇದನ್ನೂ ಓದಿ: 31ಕ್ಕೆ ಸಂಸತ್​ ಸಮಿತಿ ಎದುರು ಹಾಜರಾಗಲ್ಲ: ಮಹುವಾ ಮೊಯಿತ್ರಾ  ಪ್ರಸ್ತುತ ಯುಎಸ್‌ನಲ್ಲಿರುವ ಬಬಿನ್ಹಾ ಗ್ಯಾಂಗ್‌ ಜತೆ ಗುರುತಿಸಿಕೊಂಡಿರುವ ಕಡಿಯನ್‌ನನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳಲ್ಲಿ ಪರಿಣಿತ ಎಂದು ಪರಿಗಣಿಸಲಾಗಿದೆ. ಬಾಲಾಪರಾಧಿಯಾಗಿದ್ದ ಇವನು 17 … Continue reading ಗ್ಯಾಂಗ್‌ಸ್ಟರ್ ಯೋಗೇಶ್ ಕಡಿಯನ್​ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿಮಾಡಿದ ಇಂಟರ್‌ಪೋಲ್