ಭದ್ರಕೋಟೆಯಾಗಿ ಮಾರ್ಪಟ್ಟ ಬ್ಯಾಂಕ್ವೆಟ್ ಹಾಲ್; ಪೊಲೀಸ್ ಕಾವಲಿನಲ್ಲಿ ನಡೆದ ಲೇಡಿ ಡಾನ್ ಮದುವೆ

ನವದೆಹಲಿ: ಮಂಗಳವಾರ ದೆಹಲಿಯಲ್ಲಿ ವಿಶಿಷ್ಟ ವಿವಾಹ ನಡೆಯುತ್ತಿದೆ. ಬಹುಶಃ ಜೈಲು ಕೈದಿಯೊಬ್ಬ ಕುಖ್ಯಾತ ಲೇಡಿ ಡಾನ್‌ನನ್ನು ಮದುವೆಯಾಗುತ್ತಿರುವುದು ಇದೇ ಮೊದಲು. ಈ ಮದುವೆಗಾಗಿ ಕೈದಿಗೆ ಪೆರೋಲ್ ಕೂಡ ಸಿಕ್ಕಿದೆ. ಮದುವೆಯಾಗುತ್ತಿರುವ ಆ ವಧು-ವರರ ಹೆಸರು ಕಲಾ ಜತೇಡಿ ಮತ್ತು ಅನುರಾಧಾ ಚೌಧರಿ. ಇದಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕ್ವೆಟ್ ಹಾಲ್ ಚಿಕ್ಕ ಹುಳು ಕೂಡ ತೂರಲಾಗದಷ್ಟು ಭದ್ರಕೋಟೆಯಾಗಿ ಮಾರ್ಪಾಡಾಗಿದೆ. ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಲಾ ಜತೇಡಿ ಮತ್ತು ಲೇಡಿ ಡಾನ್ ಅನುರಾಧಾ ಚೌಧರಿ ಅಲಿಯಾಸ್ … Continue reading ಭದ್ರಕೋಟೆಯಾಗಿ ಮಾರ್ಪಟ್ಟ ಬ್ಯಾಂಕ್ವೆಟ್ ಹಾಲ್; ಪೊಲೀಸ್ ಕಾವಲಿನಲ್ಲಿ ನಡೆದ ಲೇಡಿ ಡಾನ್ ಮದುವೆ