Video: ಗಣಪತಿ ಹಬ್ಬವನ್ನ ರಾಗಿಣಿ ಹೀಗೆ ಆಚರಿಸಿದರು ನೋಡಿ …

‘ಈ ಹಿಂದೆ ನಮ್ಮ ಮನೆಯಲ್ಲಿ ಮೂರು ದಿನ ಗೌರಿ-ಗಣೇಶನನ್ನು ಕೂರಿಸುತ್ತಿದ್ದೆವು. ಈ ವರ್ಷ ಕಾರಣಾಂತರಗಳಿಂದ ಮಿಸ್ ಆಗುತ್ತಿದೆ …’ ಇದನ್ನೂ ಓದಿ: ‘ಆಲಿಯಾ ಬದ್ಲಾಗಲ್ಲ …’ ಎಂದ ರಾಜಮೌಳಿ ನಾಯಕಿ ಹುಡುಕ್ತಿರೋದು ಏಕೆ? ಹಾಗಂತ ಎರಡು ದಿನಗಳ ಹಿಂದಷ್ಟೇ ನಟಿ ರಾಗಿಣಿ ಹೇಳಿಕೊಂಡಿದ್ದರು. ಈ ಬಾರಿಯ ಗಣೇಶ ಚತುರ್ಥಿ ಹೇಗಿರುತ್ತದೆ ಎಂದು ಕೇಳಿದಾಗ ಅವರು ಹೀಗೆ ಹೇಳಿದ್ದರು. ಹಾಗಂತ ಪೂಜೆ ನಿಲ್ಲುವುದಿಲ್ಲ ಎಂದು ಸಹ ಹೇಳಿದ್ದರು. ‘ಹಾಗಂತ ಪೂಜೆ ನಿಲ್ಲುವುದಿಲ್ಲ. ಅಮ್ಮ ಗಣೇಶನ ಭಕ್ತೆ. 30ಕ್ಕೂ ಹೆಚ್ಚು ಗಣೇಶನ … Continue reading Video: ಗಣಪತಿ ಹಬ್ಬವನ್ನ ರಾಗಿಣಿ ಹೀಗೆ ಆಚರಿಸಿದರು ನೋಡಿ …