ಚಿತ್ರ ವಿಮರ್ಶೆ – ‘ಗಂಧದ ಗುಡಿ’ ಒಂದು ಚಿತ್ರವಲ್ಲ, ಅದೊಂದು ಅನುಭವ

ಚಿತ್ರ: ಗಂಧದ ಗುಡಿ ನಿರ್ಮಾಣ: ಅಶ್ವಿನಿ ಪುನೀತ್​ ರಾಜಕುಮಾರ್​ ನಿರ್ದೇಶನ: ಅಮೋಘವರ್ಷ ತಾರಾಗಣ: ಪುನೀತ್​ ರಾಜಕುಮಾರ್​, ಅಮೋಘವರ್ಷ | ಚೇತನ್​ ನಾಡಿಗೇರ್​ ಪುನೀತ್​ ರಾಜಕುಮಾರ್​, ‘ಗಂಧದ ಗುಡಿ’ ಎಂಬ ಚಿತ್ರ ಮಾಡುತ್ತಾರೆ ಎಂದು ಸುದ್ದಿಯಾದಾಗ ಹಲವು ಪ್ರಶ್ನೆಗಳು ಎದ್ದಿದ್ದವು. ಇದು ಕಮರ್ಷಿಯಲ್​ ಚಿತ್ರವೋ ಅಥವಾ ಸಾಕ್ಷ್ಯಚಿತ್ರವೋ? ಇದರಲ್ಲಿ ಪುನೀತ್​ ಏನಾಗಿರುತ್ತಾರೆ? ಈ ಚಿತ್ರವು ಪುನೀತ್​ ಅಭಿಮಾನಿಗಳಿಗೂ ಇಷ್ಟವಾಗುತ್ತದಾ? ಮುಂತಾದ ಹಲವು ಪ್ರಶ್ನೆಗಳು ಕೇಳಿ ಬಂದಿದ್ದವು. ಇದನ್ನೂ ಓದಿ: ಇದೊಂದು ಹೊಸ ಫಾರ್ಮಾಟ್​ನ ಸಿನಿಮಾ; ‘ಗಂಧದ ಗುಡಿ’ ಕುರಿತು ಅಮೋಘವರ್ಷ … Continue reading ಚಿತ್ರ ವಿಮರ್ಶೆ – ‘ಗಂಧದ ಗುಡಿ’ ಒಂದು ಚಿತ್ರವಲ್ಲ, ಅದೊಂದು ಅನುಭವ