ಹೂಡಿಕೆದಾರರಿಗೆ ಸಾಕಷ್ಟು ಲಾಭ ನೀಡಿದ ಗೇಲ್​ ಷೇರು: ಈ PSU ಸ್ಟಾಕ್ ಖರೀದಿಗೆ 3 ಬ್ರೋಕರೇಜ್‌ ಸಂಸ್ಥೆಗಳು ಸಲಹೆ ನೀಡಿದ್ದೇಕೆ?

ಮುಂಬೈ: ಮೂರು ದಲ್ಲಾಳಿ (ಬ್ರೋಕರೇಜ್​) ಸಂಸ್ಥೆಗಳು ಪಿಸಿಯು ವಲಯದ (ಸರ್ಕಾರಿ ಕಂಪನಿ) ಈ ಲಾರ್ಜ್​ ಕ್ಯಾಪ್ ಖರೀದಿಸಲು ಸಲಹೆ ನೀಡಿವೆ. ಗ್ಯಾಸ್ ಮತ್ತು ಪೆಟ್ರೋಲಿಯಂ ವಲಯದ ಗೇಲ್​ ಇಂಡಿಯಾ ಲಿಮಿಟೆಡ್​ (GAIL India Ltd) ಷೇರುಗಳಿಗೆ ಖರೀದಿಗೆ ಶಿಫಾರಸು ಮಾಡಿವೆ. ಗೇಲ್​ ಷೇರುಗಳ ಪ್ರಸ್ತುತ ಮಾರುಕಟ್ಟೆ ಬೆಲೆ 182.45 ರೂ. ಆಗಿದೆ. ಈ ಷೇರುಗಳು ಕಳೆದ 6 ತಿಂಗಳಲ್ಲಿ 60% ರಷ್ಟು ಲಾಭವನ್ನು ನೀಡಿವೆ. ಎಲ್‌ಕೆಪಿ ಸೆಕ್ಯುರಿಟೀಸ್, ಶೇರ್‌ಖಾನ್ ಮತ್ತು ಮೋತಿಲಾಲ್ ಓಸ್ವಾಲ್ ಹೂಡಿಕೆದಾರರಿಗೆ ಗೇಲ್ ಇಂಡಿಯಾ … Continue reading ಹೂಡಿಕೆದಾರರಿಗೆ ಸಾಕಷ್ಟು ಲಾಭ ನೀಡಿದ ಗೇಲ್​ ಷೇರು: ಈ PSU ಸ್ಟಾಕ್ ಖರೀದಿಗೆ 3 ಬ್ರೋಕರೇಜ್‌ ಸಂಸ್ಥೆಗಳು ಸಲಹೆ ನೀಡಿದ್ದೇಕೆ?