ನಾಯಿಯ ಅಂತ್ಯಸಂಸ್ಕಾರ.. ಇಡೀ ಊರೇ ಸ್ಪಂದಿಸಿತು!

ಅಮರಾವತಿ(ಆಂಧ್ರಪ್ರದೇಶ)​: ಮಾನವ ಅನಾದಿ ಕಾಲದಿಂದಲೂ ಕೆಲವು ಸರಳ ಪ್ರಾಣಿಗಳೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿದ್ದಾನೆ. ನಾಯಿ, ಬೆಕ್ಕು, ಹಸು, ಗೂಳಿ, ಆಡು, ಕುರಿ, ಮೊಲ ಮತ್ತು ಕೋಳಿ ಸೇರಿದಂತೆ ಕೆಲವು ಬಗೆಯ ಪಕ್ಷಿಗಳನ್ನು ಮನೆಯಲ್ಲಿ ಸಾಕುತ್ತಾನೆ. ಇವೆಲ್ಲವುಗಳಲ್ಲಿ ವಿಶ್ವಾಸಕ್ಕೆ ಹೆಸರಾದ ನಾಯಿಗೆ ವಿಶೇಷ ಸ್ಥಾನವಿದೆ. ನಾಯಿಗಳು ಮನುಷ್ಯರನ್ನು ತುಂಬಾ ನಂಬುತ್ತವೆ. ಸ್ವಲ್ಪ ಪ್ರೀತಿಯಿಂದ ನೋಡಿಕೊಂಡು ಊಟ ನೀಡಿದರೆ ಸಾಕು ಬಾಲ ಅಲ್ಲಾಡಿಸುತ್ತಾ ಹಿಂಬಾಲಿಸುತ್ತವೆ. ಅವು ತನ್ನ ಯಜಮಾನನಿಗಾಗಿ ಪ್ರಾಣ ಕೊಡಲು ಸಹ ಸಿದ್ಧವಾಗಿಬಿಡುತ್ತವೆ. ಇದನ್ನೂ ಓದಿ: ಪ್ರಯಾಣಿಕರ ದೇಹದೊಳಗಿತ್ತು ಕೋಟಿ … Continue reading ನಾಯಿಯ ಅಂತ್ಯಸಂಸ್ಕಾರ.. ಇಡೀ ಊರೇ ಸ್ಪಂದಿಸಿತು!