ಈ ವ್ಯಕ್ತಿ ಜತೆಗೆ ಸೆಲ್ಫಿ ತೆಗೆಸಿದ್ರೆ ಅದೃಷ್ಟ ಖುಲಾಯಿಸುತ್ತೆ..! ಬಿ-ಟೌನ್ ಸ್ಟಾರ್​​​ ನಟ-ನಟಿಯರೂ ಸೆಲ್ಫಿಗಾಗಿ ಕಾಯುತ್ತಾರೆ; ಸೆಲ್ಫಿಗೆ ಸಿಗೋ ಸಂಭಾವನೆ 25-30 ಲಕ್ಷ ಅನ್ನೋದನ್ನ ಕೇಳಿ ನಟ ಸಲ್ಮಾನ್​​ ಶಾಖ್​​..!

ಬಿಟೌನ್ ಸೆಲೆಬ್ರಿಟಿಗಳ ಬೆಸ್ಟ್​​ಫ್ರೆಂಡ್​ ಅಂದ್ರೆ ಓರಿ, ಈತನ ನಿಜವಾದ ಹೆಸರು ಓರ್ಹಾನ್ ಅವತ್ರಮಣಿ. ಇದೀಗ ಈತ ಪ್ರತಿಯೊಂದುಸೆಲ್ಫಿಗೆ ಪಡೆಯುವ ಸಂಭಾವನೆಯ ಬಗ್ಗೆ ಮಾಹಿತಿ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗಿದೆ. ಓರ್ಹಾನ್ ಅವತ್ರಮಣಿ ಜಾಹ್ನವಿ ಕಪೂರ್​, ಶ್ರದ್ಧಾ ಕಪೂರ್​, ಜಾಕ್ವಾಲಿನ್​​, ಕರೀನಾ ಕಪೂರ್​​ ಹೀಗೆ ನಾನಾ ಟಾಪ್​ ಸೆಲಿಬ್ರಿಟಿಗಳ ಪಾರ್ಟಿಗಳಲ್ಲಿ ಹಾಜರಿರುತ್ತಾರೆ. ಇನ್ನು ಜನ ಸಾಮಾನ್ಯ ಓರಿ ಪಾರ್ಟಿಗೆ ಹಾಜರಾದ್ರೆ ದುಡ್ಡು ಕೊಡುತ್ತಾರೆಯೇ ಎಂದೂ ಪ್ರಶ್ನೆ ಮಾಡಿದ್ದಾರೆಂದು ಸಲ್ಮಾನ್​​ ಖಾನ್ ಓರಿಯನ್ನ ಬಿಗ್​​ ಬಾಸ್​​ … Continue reading ಈ ವ್ಯಕ್ತಿ ಜತೆಗೆ ಸೆಲ್ಫಿ ತೆಗೆಸಿದ್ರೆ ಅದೃಷ್ಟ ಖುಲಾಯಿಸುತ್ತೆ..! ಬಿ-ಟೌನ್ ಸ್ಟಾರ್​​​ ನಟ-ನಟಿಯರೂ ಸೆಲ್ಫಿಗಾಗಿ ಕಾಯುತ್ತಾರೆ; ಸೆಲ್ಫಿಗೆ ಸಿಗೋ ಸಂಭಾವನೆ 25-30 ಲಕ್ಷ ಅನ್ನೋದನ್ನ ಕೇಳಿ ನಟ ಸಲ್ಮಾನ್​​ ಶಾಖ್​​..!