ರಾಜ್ಯದಲ್ಲಿ ಜು.27ರಿಂದ ಮತ್ತೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಇನ್ನೆರಡು ದಿನಗಳಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸತತ ಎರಡು ವಾರಗಳ ಬಳಿಕ  ಬಿಡುವು ನೀಡಿದ್ದ ಮಳೆಯಿಂದ ಈಗಷ್ಟೇ ಜನರು ನಿರಾಳರಾಗಿದ್ದರು. ಈ ಬೆನ್ನಲ್ಲೇ ಮತ್ತೆ ಮಳೆ ಮುನ್ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಜು.27ರಿಂದ ಮಳೆ ಜೋರಾಗಲಿದ್ದು, ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಜು.27ರಿಂದ ಮುಂದಿನ 3 ದಿನ ನಿರಂತರ ಮಳೆಯಾಗಲಿದ ಎಂದು ತಿಳಿಸಿದೆ. ಈ ಬಾರಿ ನಿರೀಕ್ಷಿತಕ್ಕೂ ಅಧಿಕ ಮಳೆಯಾಗಿದ್ದರೂ, ಕೆಲವೆಡೆ ಮಳೆ ಕೊರತೆಯೂ ಉಂಟಾಗಿದೆ. … Continue reading ರಾಜ್ಯದಲ್ಲಿ ಜು.27ರಿಂದ ಮತ್ತೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ