ಅದಾನಿ ಗ್ರೂಪ್‌ನಿಂದ ರೂ. 4000 ಕೋಟಿಯ ಆರ್ಡರ್: ವರ್ಷದಲ್ಲಿ 252% ಏರಿಕೆ ಕಂಡ ಪಿಎಸ್​ಯು ಸ್ಟಾಕ್​ಗೆ ಮತ್ತೆ ಡಿಮ್ಯಾಂಡು

ಮುಂಬೈ: ಸರ್ಕಾರಿ ಕಂಪನಿ (ಪಿಎಸ್​ಯು) ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ಷೇರು ಬೆಲೆಗಳು ಗುರುವಾರ ಶೇ 4.2 ರಷ್ಟು ಏರಿಕೆ ಕಂಡಿವೆ. ಈ ಏರಿಕೆಯ ನಂತರ ಕಂಪನಿಯ ಷೇರುಗಳ ಬೆಲೆ 247.30 ರೂ. ತಲುಪಿದೆ. ರೂ. 4000 ಕೋಟಿ ಮೌಲ್ಯದ ಹೊಸ ಆರ್ಡರ್‌ಗಳನ್ನು ಪಡೆದ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳಲ್ಲಿ ಈ ಏರಿಕೆ ಕಂಡುಬಂದಿದೆ. ಅದಾನಿ ಪವರ್‌ ಕಂಪನಿಯಿಂದ ಕಾಮಗಾರಿ ಆದೇಶವನ್ನು ಬಿಎಚ್​ಇಎಲ್​ ಸ್ವೀಕರಿಸಿದೆ. ಕಂಪನಿ ನೀಡಿರುವ ಮಾಹಿತಿ ಪ್ರಕಾರ ಬಾಯ್ಲರ್, ಟರ್ಬೈನ್ ಮತ್ತು ಜನರೇಟರ್ ಪೂರೈಸುವ ಆದೇಶ … Continue reading ಅದಾನಿ ಗ್ರೂಪ್‌ನಿಂದ ರೂ. 4000 ಕೋಟಿಯ ಆರ್ಡರ್: ವರ್ಷದಲ್ಲಿ 252% ಏರಿಕೆ ಕಂಡ ಪಿಎಸ್​ಯು ಸ್ಟಾಕ್​ಗೆ ಮತ್ತೆ ಡಿಮ್ಯಾಂಡು