ಫ್ರಾನ್ಸ್​ ಅಧ್ಯಕ್ಷರಿಗೇ ಕಪಾಳಮೋಕ್ಷ; ಕೈಮುಗಿಯುತ್ತ ಹತ್ತಿರ ಬಂದರೂ ಕೆನ್ನೆಗೆ ಬಾರಿಸಿದ!

ನವದೆಹಲಿ: ದೇಶದಲ್ಲಿ ಅತ್ಯುನ್ನತ ಸ್ಥಾನಗಳಲ್ಲಿ ಇರುವವರನ್ನು ಹತ್ತಿರ ಹೋಗಿ ಮಾತನಾಡಿಸುವುದು ಅಷ್ಟೇನೂ ಸುಲಭವಲ್ಲ. ಆದರೆ ಇಲ್ಲೊಬ್ಬ ಹಾಗೆ ಹತ್ತಿರದಲ್ಲೇ ಸಿಕ್ಕ ಫ್ರಾನ್ಸ್ ಅಧ್ಯಕ್ಷರಿಗೇ ಕಪಾಳಮೋಕ್ಷ ಮಾಡಿದ್ದಾನೆ. ಕೈಮುಗಿಯುತ್ತ ಹತ್ತಿರ ಬಂದರೂ ಅವರ ಕೆನ್ನೆಗೆ ಬಾರಿಸಿದ್ದಾನೆ. ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್ ಇಂದು ಇದರಿಂದಾಗಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಮ್ಯಾಕ್ರಾನ್​ ಕೆನ್ನೆಗೆ ವ್ಯಕ್ತಿಯೊಬ್ಬ ಹೊಡೆದಿರುವ ವಿಡಿಯೋ ಹರಿದಾಡುತ್ತಿದ್ದು, ಅದು ನಿಜ ಎಂಬುದನ್ನು ಫ್ರಾನ್ಸ್ ಅಧ್ಯಕ್ಷರ ಕಾರ್ಯಾಲಯ ಸ್ಪಷ್ಟಪಡಿಸಿದೆ. ಆಗ್ನೇಯ ಫ್ರಾನ್ಸ್​ನ ಸಣ್ಣ ಪಟ್ಟಣವೊಂದರಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ. ಟೈನ್ … Continue reading ಫ್ರಾನ್ಸ್​ ಅಧ್ಯಕ್ಷರಿಗೇ ಕಪಾಳಮೋಕ್ಷ; ಕೈಮುಗಿಯುತ್ತ ಹತ್ತಿರ ಬಂದರೂ ಕೆನ್ನೆಗೆ ಬಾರಿಸಿದ!