ಬಹುಸಂಖ್ಯಾತರ ಮೇಲೆ ಕಲ್ಲೆಸೆಯುವಷ್ಟು ಸ್ವಾತಂತ್ರ್ಯ, ಶಭಾಷ್!

ಕಲ್ಲೆಸೆಯುವ ರೋಗ ಹೇಗೆ ಇವರನ್ನು ಆವರಿಸಿಕೊಂಡಿದೆಯೋ ದೇವರೇ ಬಲ್ಲ. ಮೊದಲೆಲ್ಲ ದೂರದ ಕಾಶ್ಮೀರದಲ್ಲಿ ಕಲ್ಲೆಸೆಯುತ್ತಿದ್ದ ಈ ಜನರನ್ನು ನಾವು ಟಿವಿಯಲ್ಲಿ ನೋಡುತ್ತಿದ್ದೆವು. ಈಗ ಊರೂರಲ್ಲೂ ಇವರೇ ತುಂಬಿಬಿಟ್ಟಿದ್ದಾರೆ. ಕಾಶ್ಮೀರದಲ್ಲಿ ಸೈನಿಕರು ತಿರುಗಿಸಿ ನಾಲ್ಕು ಬಾರಿಸಿದರಲ್ಲ, ಹಾಗೆಯೇ ಎಲ್ಲೆಡೆಯೂ ಮಾಡಿದರೆ ಸರಿ ಹೋಗುತ್ತಾರೇನೋ ನೋಡಬೇಕು. ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಎಲ್ಲೆಲ್ಲೂ ಈ ಕಲ್ಲೆಸೆಯುವವರದ್ದೇ ಅಬ್ಬರ. ಮಸೀದಿಯ ಮೇಲೆ ನಿಂತುಕೊಂಡು ಹಿಂದೂಗಳು ಮೆರವಣಿಗೆ ಬರುವುದನ್ನು ಕದ್ದುಮುಚ್ಚಿ, ಕಾದುಕುಳಿತು ಕೊನೆಗೆ ಸುತ್ತುವರಿದು ಕಲ್ಲೆಸೆಯುವ ಹೀನಬುದ್ಧಿ … Continue reading ಬಹುಸಂಖ್ಯಾತರ ಮೇಲೆ ಕಲ್ಲೆಸೆಯುವಷ್ಟು ಸ್ವಾತಂತ್ರ್ಯ, ಶಭಾಷ್!