ವಾಟ್ಸ್ಆ್ಯಪ್ ಮೂಲಕ ವಂಚನೆ; ಸುರಕ್ಷತೆಗಾಗಿ ನೀವು ಮಾಡಬೇಕಾದ್ದೇನು?

ಬೆಂಗಳೂರು: ವಾಟ್ಸ್​ಆ್ಯಪ್ ಮೂಲಕ ಆರ್ಥಿಕ ವಂಚನೆ ಎಸಗುತ್ತಿರುವ ಪ್ರಕರಣಗಳು ಅಧಿಕವಾಗುತ್ತಿದ್ದು, ಇತ್ತೀಚೆಗೆ ಅಂತಾರಾಷ್ಟ್ರೀಯ ಕರೆಗಳನ್ನು ಮಾಡುವ ಮುಖೇನವೂ ಮೋಸ ಮಾಡಲಾಗುತ್ತಿದೆ. ಅಲ್ಲದೆ ವಾಟ್ಸ್​ಆ್ಯಪ್​ಗೆ ಅಂತಾರಾಷ್ಟ್ರೀಯ ಕರೆಗಳು ಬರುತ್ತಿರುವ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ಕೆಳಗಿನ ಅಂಶಗಳನ್ನು ಪಾಲಿಸುವುದು ಒಳಿತು. ಮೊದಲನೆಯದಾಗಿ ಅಪರಿಚಿತ ನಂಬರ್​ಗಳಿಂದ ಬರುವ ಅಂತಾರಾಷ್ಟ್ರೀಯ ಕರೆಗಳನ್ನು ಸ್ವೀಕರಿಸಲೇಬೇಡಿ. ಅಂಥ ಕರೆಗಳನ್ನು ಸ್ವೀಕರಿಸುವುದೇ ಅಪಾಯಕ್ಕೆ ಬಾಗಿಲು ತೆರೆದಂತೆ. ಹೀಗಾಗಿ ಅಂಥ ಕರೆಗಳನ್ನು ಬಂದಾಗ ನಿರ್ಲಕ್ಷಿಸಿ. ಅಂತಾರಾಷ್ಟ್ರೀಯ ಕರೆಗಳು ಪದೇಪದೆ ಬರಲಾರಂಭಿಸಿದರೆ ಅಂಥ ನಂಬರ್​ಗಳನ್ನು ಬ್ಲಾಕ್ … Continue reading ವಾಟ್ಸ್ಆ್ಯಪ್ ಮೂಲಕ ವಂಚನೆ; ಸುರಕ್ಷತೆಗಾಗಿ ನೀವು ಮಾಡಬೇಕಾದ್ದೇನು?