ಕೊರೆಯುವ ಚಳಿಯಲ್ಲಿ ಆರೋಗ್ಯದ ಮೇಲಿರಲಿ ಗಮನ: ಇಲ್ಲಿವೆ ನಾಲ್ಕು ಉಪಯುಕ್ತ ಸಲಹೆಗಳು…

ಪ್ರಕೃತಿಯ ನಿಯಮದಂತೆ ಕಾಲಗಳು ಉರಳುವುದು ಸಹಜ. ಆದರೆ ಮನುಷ್ಯ ಈ ಕಾಲಗಳಿಗೆ ಹೊಂದಿಕೊಳ್ಳಲು ಪರದಾಡುತ್ತಾನೆ. ಅದರಲ್ಲೂ ಚಳಿಗಾಲ ಬಂದರೆ ಸಾಕು ಶೀತ, ಕೆಮ್ಮುಗಳಂತಹ ಕಾಯಿಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಪ್ರಾಚೀನ ಕಾಲದಿಂದ ಬಂದಿರುವ ಆಯುರ್ವೇದ ಗಿಡಮೂಲಿಕೆಗಳ ಚಿಕ್ಸಿತೆಗಳು ಉತ್ತಮ ಪರಿಹಾರವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮತ್ತು ದೇಹವನ್ನು ಸರಿಯಾದ ರೀತಿಯಲ್ಲಿ ಪೋಷಿಸುವ ಕಾಲ ಚಳಿಗಾಲವಾಗಿದೆ. ಹಾಗಾದರೆ ಚಳಿಗಾಲದಲ್ಲಿ ಯಾವ ರೀತಿಯಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಕೆಲವು ಸಲಹೆಗಳು ಇಲ್ಲಿವೆ. ನೀರು ಮನುಷ್ಯನ ದೇಹಕ್ಕೆ … Continue reading ಕೊರೆಯುವ ಚಳಿಯಲ್ಲಿ ಆರೋಗ್ಯದ ಮೇಲಿರಲಿ ಗಮನ: ಇಲ್ಲಿವೆ ನಾಲ್ಕು ಉಪಯುಕ್ತ ಸಲಹೆಗಳು…