ಭಾರತದ ಉದ್ಯಮಿ ಕೊಕೇನ್ ನೀಡಿ ಫಿಕ್ಸಿಂಗ್ ಆಮಿಷ ಒಡ್ಡಿದ್ದ, ಜಿಂಬಾಬ್ವೆ ಕ್ರಿಕೆಟಿಗ ಆರೋಪ!

ನವದೆಹಲಿ: ಭಾರತದ ಉದ್ಯಮಿಯೊಬ್ಬ ತಮಗೆ ಮಾದಕದ್ರವ್ಯ ಕೊಕೇನ್ ಸೇವಿಸುವಂತೆ ಮಾಡಿ ಬಳಿಕ ಸ್ಪಾಟ್ ಫಿಕ್ಸಿಂಗ್‌ಗೆ ಸೆಳೆಯಲು ಬ್ಲ್ಯಾಕ್‌ಮೇಲ್ ಮಾಡಿದ್ದ ಎಂದು ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್ ಆರೋಪಿಸಿದ್ದಾರೆ. ಅಲ್ಲದೆ ಈ ಆಮಿಷದ ಬಗ್ಗೆ ಐಸಿಸಿಗೆ ತಡವಾಗಿ ಮಾಹಿತಿ ನೀಡಿದ್ದರಿಂದ ತಮಗೆ ಬಹುವರ್ಷಗಳ ನಿಷೇಧ ಶಿಕ್ಷೆಯೂ ಎದುರಾಗಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಉದ್ಯಮಿಯೊಬ್ಬ ಪ್ರಾಯೋಜಕತ್ವದ ಬಗ್ಗೆ ಚರ್ಚಿಸಲು ಭಾರತಕ್ಕೆ ಆಹ್ವಾನಿಸಿದ್ದ. ಅದರಂತೆ ಹೋದಾಗ ಡ್ರಿಂಕ್ಸ್ ನಡುವೆ ನಾನು ಕೊಕೇನ್ ಸೇವಿಸುವಂತೆ ಮಾಡಿದ್ದ. ಮರುದಿನ … Continue reading ಭಾರತದ ಉದ್ಯಮಿ ಕೊಕೇನ್ ನೀಡಿ ಫಿಕ್ಸಿಂಗ್ ಆಮಿಷ ಒಡ್ಡಿದ್ದ, ಜಿಂಬಾಬ್ವೆ ಕ್ರಿಕೆಟಿಗ ಆರೋಪ!