ಭ್ರಷ್ಟಾಚಾರ ಪ್ರಕರಣ; ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಬಂಧನ

ಲಾಹೋರ್​​: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ಅವರನ್ನು ಅರೆಸೇನಾ ಪಡೆಗಳು ವಶಕ್ಕೆ ಪಡೆದಿವೆ. ಇಮ್ರಾನ್​ ಖಾನ್​ ಅವರನ್ನು ಇಸ್ಲಾಮಾಬಾದ್​ನ ಕೋರ್ಟ್​ ಆವರಣದಲ್ಲಿ ವಶಕ್ಕೆ ಙಡೆಯಲಾಗಿದೆ ಎಂದು ಸ್ಥಳೀಯ ಸಂಸ್ಥೆಗಳು ವರದಿ ಮಾಡಿವೆ. ಇದನ್ನೂ ಓದಿ: ಮಗು ಹೆರಲಿಲ್ಲ ಎಂಬ ಕಾರಣಕ್ಕೆ ವಿಷ ಉಣಿಸಿ ಹತ್ಯೆ ಮಾಡಿದ ಕುಟುಂಬಸ್ಥರು! ಪ್ರತಿಭಟನೆಗೆ ಕರೆ ಈ ಕುರಿತು ಪ್ರತಿಕ್ರಿಯಿಸಿರುವ ಇಮ್ರಾನ್​ ಖಾನ್​ ಆಪ್ತ ಫವಾದ್​ ಚೌಧರಿ ಇಸ್ಲಾಮಾಬಾದ್​ ಹೈಕೋರ್ಟ್​ಅನ್ನು ರೇಂಜರ್​ಗಳು ಆಕ್ರಮಿಸಿದ್ದು ವಕೀಲರಿಗೆ ಚಿತ್ರ ಹಿಂಸೆ … Continue reading ಭ್ರಷ್ಟಾಚಾರ ಪ್ರಕರಣ; ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಬಂಧನ