ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ವೇಗಿ ಯೋ ಮಹೇಶ್ ನಿವೃತ್ತಿ ಘೋಷಣೆ…

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ತಮಿಳುನಾಡು ತಂಡದ ಮಾಜಿ ವೇಗದ ಬೌಲರ್ ವಿಜಯ್‌ಕುಮಾರ್ ಯೊ ಮಹೇಶ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ಭಾನುವಾರ ನಿವೃತ್ತಿ ಘೋಷಿಸಿದರು. ತಮ್ಮ 33ನೇ ವರ್ಷದ ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲು ಯೋ ಮಹೇಶ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 50 ಪ್ರಥಮ ದರ್ಜೆ ಪಂದ್ಯಗಳಿಂದ 108 ವಿಕೆಟ್ ಹಾಗೂ 61 ಲಿಸ್ಟ್ ಎ ಪಂದ್ಯಗಳಿಂದ 93 ವಿಕೆಟ್ ಕಬಳಿಸಿದ್ದಾರೆ. 2019ರ ಆಗಸ್ಟ್ ತಿಂಗಳಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ (ಟಿಎನ್‌ಪಿಎಲ್) ಕಡೇ ಬಾರಿಗೆ ಸ್ಪರ್ಧಾತ್ಮಕ … Continue reading ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ವೇಗಿ ಯೋ ಮಹೇಶ್ ನಿವೃತ್ತಿ ಘೋಷಣೆ…