ನಟಿ ತ್ರಿಶಾ ಕುರಿತು ಅಸಭ್ಯ ಕಾಮೆಂಟ್; ಕೊನೆಗೂ ಕ್ಷಮೆಯಾಚಿಸಿದ ನಟ ಮನ್ಸೂರ್ ಅಲಿ

ಚೆನ್ನೈ: ‘ಲಿಯೋ’ ಚಿತ್ರದಲ್ಲಿ ರೇಪ್ ಸೀನ್ ಇರಬೇಕಿತ್ತು, ನಟಿ ತ್ರಿಷಾ ಜೊತೆ ಬೆಡ್ ರೂಮ್ ಸೀನ್ ಹಂಚಿಕೊಳ್ಳಲು ಆಗಲಿಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ ಮನ್ಸೂರ್ ಅಲಿ ಖಾನ್ ಕೊನೆಗೂ ತಾವು ಆಡಿದ ಮಾತುಗಳಿಗೆ ಕ್ಷಮೆಯಾಚಿಸಿದ್ದಾರೆ. ನಟಿ ತ್ರಿಷಾ ಬಗ್ಗೆ ನೀಡಿದ್ದ ಈ ಹೇಳಿಕೆಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಚೆನ್ನೈ ಪೊಲೀಸರು ಮನ್ಸೂರ್ ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದರು. ಈ ಬೆನ್ನಲ್ಲೇ ಮನ್ಸೂರ್ ಅಲಿ ಖಾನ್ ಅವರು ಕ್ಷಮೆಯಾಚಿಸಿದ್ದಾರೆ. ಈ ಕುರಿತು … Continue reading ನಟಿ ತ್ರಿಶಾ ಕುರಿತು ಅಸಭ್ಯ ಕಾಮೆಂಟ್; ಕೊನೆಗೂ ಕ್ಷಮೆಯಾಚಿಸಿದ ನಟ ಮನ್ಸೂರ್ ಅಲಿ