ಸುದೀಪ್​ ಚಿತ್ರಕ್ಕೆ ರಾಜಮಂಡ್ರಿಯಿಂದ 22 ಲಾರಿಗಳಲ್ಲಿ ಬಂದಿದ್ದೇನು?

ಸುದೀಪ್​ ಅಭಿನಯದ ‘ಫ್ಯಾಂಟಮ್​’ ಚಿತ್ರದ ಚಿತ್ರೀಕರಣ ಜುಲೈ ಒಂದರಿಂದ ಪ್ರಾರಂಭವಾಗಲಿದೆ ಎಂದು ಇದಕ್ಕೂ ಮುನ್ನ ಹೇಳಲಾಗಿತ್ತು. ಆದರೆ, ಇದೀಗ ಚಿತ್ರದ ಶೂಟಿಂಗ್​ನಲ್ಲಿ ಒಂದು ಸಣ್ಣ ಬದಲಾವಣೆಯಾಗಿದ್ದು, ಚಿತ್ರೀಕರಣವು ಮುಂದಿನ ಸೋಮವಾರದಿಂದ (ಜುಲೈ 6) ಪ್ರಾರಂಭವಾಗಲಿದೆ. ಇದನ್ನೂ ಓದಿ: ಕೆಲಸ ಇಲ್ಲದೆ ತರಕಾರಿ ಮಾರುತ್ತಿರುವ ಬಾಲಿವುಡ್​ ನಟ! 'ಫ್ಯಾಂಟಮ್​' ಚಿತ್ರಕ್ಕೆ ಕಾಡಿನ ಸೆಟ್​ ನಿರ್ಮಾಣ 'ಕಿಚ್ಚ' ಸುದೀಪ್​ ಅಭಿನಯದ 'ಫ್ಯಾಂಟಮ್​' ಚಿತ್ರದ ಚಿತ್ರೀಕರಣ ಜುಲೈ ಆರರಿಂದ ಪ್ರಾರಂಭವಾಗಲಿದ್ದು, ಅದಕ್ಕಾಗಿ ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದ 18 ಸಾವಿರ ಚದುರಡಿ ಫ್ಲೋರ್​ನಲ್ಲಿ … Continue reading ಸುದೀಪ್​ ಚಿತ್ರಕ್ಕೆ ರಾಜಮಂಡ್ರಿಯಿಂದ 22 ಲಾರಿಗಳಲ್ಲಿ ಬಂದಿದ್ದೇನು?