ಇವುಗಳನ್ನು ಸೇವಿಸಿದ್ರೆ ನಿಮ್ಮನ್ನು ಲವ್​ನಲ್ಲಿ ಬೀಳಿಸುವ, ಪ್ರೇರಣೆ, ಖುಷಿ ಕೊಡುವ ಡೋಪಮೈನ್ ಹಾರ್ಮೋನ್​ ಹೆಚ್ಚಾಗುತ್ತೆ​!

ಡೋಪಮೈನ್ ಹಾರ್ಮೋನ್ ಮೂತ್ರಜನಕಾಂಗದ ಗ್ರಂಥಿಯಿಂದ ಉತ್ಪತ್ತಿಯಾಗುತ್ತದೆ. ಈ ಡೋಪಮೈನ್ ದೇಹದ ಚಲನೆಗಳು, ಸ್ಮರಣಶಕ್ತಿ, ಮತ್ತು ಮನಸ್ಥಿತಿಯನ್ನು ಸುಧಾರಿಸುವಲ್ಲಿ ಬಹಳ ಸಹಾಯಕವಾಗಿದೆ. ನಮ್ಮ ದೇಹದಲ್ಲಿ ಡೋಪಮೈನ್ ಬಿಡುಗಡೆಯು ನಮಗೆ ತುಂಬಾ ಸಂತೋಷ, ಪ್ರೇರಣೆ ಮತ್ತು ಉತ್ಸುಕತೆಯನ್ನು ನೀಡುತ್ತದೆ ಎಂದು ಸಂಶೋಧನೆ ತೋರಿಸಿದೆ. ಪ್ರೀತಿಯಲ್ಲಿ ಬೀಳಲು ಇದೇ ಡೋಪಮೈನ್ ಕಾರಣ ಎಂದು ತಜ್ಞರು ಹೇಳುತ್ತಾರೆ. ಈ ಡೋಪಮೈನ್​ ಕೊರತೆಯಾದಾಗ ನಮ್ಮಲ್ಲಿನ ಉತ್ಸಾಹವು ಕೂಡ ತಗ್ಗುತ್ತದೆ. ಕೆಲವೊಮ್ಮೆ ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಕೆಲವು ರೀತಿಯ ಆಹಾರ ಸೇವನೆಯಿಂದ … Continue reading ಇವುಗಳನ್ನು ಸೇವಿಸಿದ್ರೆ ನಿಮ್ಮನ್ನು ಲವ್​ನಲ್ಲಿ ಬೀಳಿಸುವ, ಪ್ರೇರಣೆ, ಖುಷಿ ಕೊಡುವ ಡೋಪಮೈನ್ ಹಾರ್ಮೋನ್​ ಹೆಚ್ಚಾಗುತ್ತೆ​!