ಊಟ ವೇಸ್ಟ್ ಮಾಡುವುದರಿಂದಲೂ ತಾಪಮಾನ ಏರಿಕೆಯಾಗುತ್ತೆ! ಹೇಗೆ? ಏನು? ಇಲ್ಲಿದೆ ಮಾಹಿತಿ..

ಖಾಸಗಿ ಸಂಸ್ಥೆಯೊಂದರಲ್ಲಿ, ಒಂದು ದಿವಸಕ್ಕೆ ಎಷ್ಟು ಬಕೆಟ್ ಊಟ ವೇಸ್ಟ್ ಆಗಬಹುದು? ಪ್ರತಿ ದಿವಸ ಅಂದಾಜು ನಾಲ್ಕರಿಂದ ಐದು ಬಕೆಟ್ ವೇಸ್ಟ್ ಆಗುತ್ತದೆ. ಒಂದೇ ಕಂಪನಿಯಲ್ಲಿ ಇಷ್ಟಾದರೆ ಸಾವಿರಾರು ಕಂಪನಿಗಳಿವೆಯಲ್ಲ? ಒಟ್ಟಿಗೆ ಎಷ್ಟಾಗಬಹುದು ಎಂದು ಯೋಚಿಸಿ ಆಶ್ಚರ್ಯವಾಯಿತು. ಇಂತಹ ಬಿಟ್ಟ ಆಹಾರ ಪದಾರ್ಥಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಇದ್ದರೆ, ಅದರಿಂದ ಸಾಕಷ್ಟು ಮೀಥೇನ್ ಉತ್ಪತ್ತಿಯಾಗಿ ಜಾಗತಿಕ ತಾಪ ಏರಿಕೆಗೆ ಕಾರಣವಾಗುತ್ತದೆ. ವ್ಯರ್ಥವಾಗುತ್ತಿರುವ ಊಟದ ಬಗ್ಗೆ, ಅದರ ಹಿಂದೆ ರೈತ ಬೆವರು ಸುರಿಸಿರುವ ಬಗ್ಗೆ, ಏರುತ್ತಿರುವ ಇಂಗಾಲದ ಡೈಆಕ್ಸೈಡ್ … Continue reading ಊಟ ವೇಸ್ಟ್ ಮಾಡುವುದರಿಂದಲೂ ತಾಪಮಾನ ಏರಿಕೆಯಾಗುತ್ತೆ! ಹೇಗೆ? ಏನು? ಇಲ್ಲಿದೆ ಮಾಹಿತಿ..