ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ ಹಳದಿ ಹಲ್ಲುಗಳಿಗೆ ಗುಡ್​ ಬೈ​ ಹೇಳಿ!

ನವದೆಹಲಿ: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಹಳದಿ ಹಲ್ಲುಗಳನ್ನು ಹೊಂದಿರುತ್ತಾರೆ. ಆಹಾರ ಪದ್ಧತಿ, ಹಲ್ಲಿನ ಆರೈಕೆಯ ಕೊರತೆ ಹಾಗೂ ಧೂಮಪಾನ ಇತ್ಯಾದಿಗಳಿಂದ ಬಿಳಿ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಅಂತಹ ಹಲ್ಲುಗಳನ್ನು ಹೊಂದಿರುವ ಜನರು ತೀವ್ರ ಮುಜುಗರದಲ್ಲಿ ಸಿಲುಕುತ್ತಾರೆ. ನಾಲ್ಕು ಜನರ ಎದುರು ಆರಾಮವಾಗಿ ಮಾತನಾಡಲು ಮತ್ತು ಮನಸಾರೆ ನಗಲು ಸಹ ಹಿಂಜರಿಯುತ್ತಾರೆ. ಇತರರು ನಮ್ಮ ಹಲ್ಲುಗಳ ಮೇಲೆ ಕಾಮೆಂಟ್ ಮಾಡುತ್ತಾರೆ ಎಂದು ಆಗಾಗ ಭಯಪಡುತ್ತಾರೆ. ಇದಲ್ಲದೆ, ಈ ಹಳದಿ ಹಲ್ಲುಗಳನ್ನು ತೊಡೆದುಹಾಕುವುದು ದೊಡ್ಡ ಸವಾಲು ಎಂದು ಭಾವಿಸುತ್ತಾರೆ. … Continue reading ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ ಹಳದಿ ಹಲ್ಲುಗಳಿಗೆ ಗುಡ್​ ಬೈ​ ಹೇಳಿ!