ಮಧುಮೇಹ ಕಡಿವಾಣಕ್ಕೆ ನಿಮ್ಮ ಮನೆಯಲ್ಲೇ ಸಿಗುವ 7 ಆಹಾರ ಪದಾರ್ಥಗಳು ಇವು…

ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವು ಕೆಲವು ಗಂಭೀರ ಕಾಯಿಲೆಗಳನ್ನು ಉಂಟುಮಾಡಬಹುದು. ಇದು ಕೆಟ್ಟ ಆಹಾರ ಪದ್ಧತಿಯ ಪರಿಣಾಮ ಅಥವಾ ಅನುವಂಶಿಕವಾಗಿ ಸೇರಿಂದತೆ ಈ ಕಾಯಿಲೆ ಉಂಟಾಗಲು ಇಂತಹದ್ದೇ ಕಾರಣ ಎಂದು ಹೇಳಲಾಗುವುದಿಲ್ಲ. ಆದರೆ ಇದು ಆರಂಭದಲ್ಲಿ ಅಷ್ಟೊಂದು ಗಂಭೀರ ಅನಿಸದಿದ್ದರೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾಗಿ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಜೀವಕ್ಕೆ ಮಾರಕವಾಗಬಹುದು. ಇತ್ತೀಚೆಗಂತೂ ಗರ್ಭದಲ್ಲಿನ ಶಿಶುವಿನಿಂದ ಹಿಡಿದು ವಯೋವೃದ್ಧರನ್ನೂ ಆವರಿಸಿಕೊಂಡಿರುವ ಸಾಮಾನ್ಯ ಆದರೆ ಗಂಭೀರ ಕಾಯಿಲೆ ಮಧುಮೇಹ. ಈ ಅಧಿಕ ರಕ್ತದ ಸಕ್ಕರೆ ಮಟ್ಟವು ನಿಮ್ಮ … Continue reading ಮಧುಮೇಹ ಕಡಿವಾಣಕ್ಕೆ ನಿಮ್ಮ ಮನೆಯಲ್ಲೇ ಸಿಗುವ 7 ಆಹಾರ ಪದಾರ್ಥಗಳು ಇವು…