ದುಬೈನಲ್ಲಿ 2026ಕ್ಕೆ ಹಾರುವ ಟ್ಯಾಕ್ಸಿ!

ದುಬೈ: ದುಬೈನಲ್ಲಿ 2026ರ ವೇಳೆಗೆ ಹಾರುವ ಟ್ಯಾಕ್ಸಿಗಳು ಮತ್ತೆ ಸಕ್ರಿಯವಾಗಿರಲಿವೆ ಎಂದು ರಾಜರ ಆಡಳಿತದ ಸರ್ಕಾರ ಘೋಷಿಸಿದೆ. ಈ ಬಾರಿ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್​ನ ಜಾಬಿ ಏವಿಯೇಷನ್ ತಯಾರಿಸಿದ ಆರು -ರೋಟರ್ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗಳು ಹಾರಾಟ ನಡೆಸಲಿವೆ ಎಂದು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕೌಮ್ ಹೇಳಿದ್ದಾರೆ. ಆ ಬಗ್ಗೆ ಸ್ಪಷ್ಟ ವಿವರಣೆಯೊಂದಿಗೆ ವಿಡಿಯೋವನ್ನು ಸಹ ಬಿಡುಗಡೆ ಮಾಡಲಾಗಿದೆ. ನಗರದ ಪ್ರಮುಖ ಹೆಗ್ಗುರುತು ಸಮೀಪದಲ್ಲಿ ಏರ್ ಟ್ಯಾಕ್ಸಿಗಳಿಗಾಗಿ ನಾಲ್ಕು ವರ್ಟಿಪೋರ್ಟ್ ಗಳನ್ನು … Continue reading ದುಬೈನಲ್ಲಿ 2026ಕ್ಕೆ ಹಾರುವ ಟ್ಯಾಕ್ಸಿ!