ಹೂವಿನಲ್ಲೂ ಇತ್ತು ಗಂಡು ಹೆಣ್ಣೆಂಬ ಲಿಂಗ! ಹೂವು ಹುಟ್ಟೋದರ ಹಿಂದಿನ ಕಥೆಯಿದು..

ಮುಂದುವರಿದ ಭಾಗ.. ಸಸ್ಯ ಪ್ರಪಂಚದ ವಿಕಾಸದಲ್ಲಿ ಬೀಜದ ತೊಗಟೆಯ ಅಭಿವೃದ್ಧಿಯಾಗಿದ್ದು ಪ್ರಪಂಚದ ಜೈವಿಕ ವಿಜ್ಞಾನದಲ್ಲಿ ಘಟಿಸಿದ ಅತಿ ದೊಡ್ಡ ಆವಿಷ್ಕಾರ, ದೊಡ್ಡ ಕ್ರಾಂತಿ ಮತ್ತು ವಿಕಾಸದ ಮೈಲಿಗಲ್ಲು. ಸರೀಸೃಪಗಳು ಗಟ್ಟಿಯಾದ ಮೊಟ್ಟೆ ಇಡುವುದರ ಮೂಲಕ ಉಭಯಚರಗಳಿಂದ ಬೇರ್ಪಟ್ಟು ವಿಕಾಸಗೊಂಡು ಅತಿ ವೇಗವಾಗಿ ವಿಕಾಸಗೊಂಡು ಈ ಭೂಮಿಯನ್ನು ಕೋಟ್ಯಾನು ವರ್ಷ ಆಳಿದವು. ಅದೇ ರೀತಿ ಬೀಜದಲ್ಲಿ ತೊಗಟೆಯನ್ನು ಸೃಷ್ಟಿಮಾಡಿಕೊಂಡ ಸಸ್ಯಗಳ ಸಂತತಿಯು ಬಹಳ ವೇಗವಾಗಿ ವಿಕಾಸಗೊಂಡಿತು. ಇವುಗಳ ವಿಕಾಸವನ್ನು ತಡೆಯಲು ಅಂದು ಯಾವುದೇ ಸಸ್ಯಹಾರಿ ಸ್ತನಿ ಪ್ರಾಣಿ ವಿಕಾಸವಾಗಿರಲಿಲ್ಲ. … Continue reading ಹೂವಿನಲ್ಲೂ ಇತ್ತು ಗಂಡು ಹೆಣ್ಣೆಂಬ ಲಿಂಗ! ಹೂವು ಹುಟ್ಟೋದರ ಹಿಂದಿನ ಕಥೆಯಿದು..