ಅವನು ನನ್ನ ಮುಖಕ್ಕೆ ಪಂಚ್ ಮಾಡುತ್ತಿದ್ದ!; ಮಾಜಿ ಪ್ರಿಯಕರನ ಕ್ರೌರ್ಯದ ಬಗ್ಗೆ ಮೌನ ಮುರಿದ ಫ್ಲೋರಾ

ಕನ್ನಡದಲ್ಲಿ ‘ಕೋದಂಡರಾಮ’, ‘ಗಿರಿ’, ‘ನಮ್ಮಣ್ಣ’, ‘ಧಿಮಾಕು’, ‘ಸಿಐಡಿ ಈಶ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಫ್ಲೋರಾ ಸೈನಿ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲೂ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂತಹ ಫ್ಲೋರಾ ಮಾಜಿ ಬಾಯ್ಫ್ರೆಂಡ್ ಒಬ್ಬನ ಕ್ರೌರ್ಯದ ಬಗ್ಗೆ ಮೌನ ಮುರಿದಿದ್ದಾರೆ. ‘20ನೇ ವಯಸ್ಸಿಗಾಗಲೇ ಹತ್ತು ಸಿನಿಮಾಗಳಲ್ಲಿ ನಟಿಸಿದ್ದ ನಾನು ಕರಿಯರ್​ನ ಎತ್ತರದಲ್ಲಿದ್ದೆ. ಅದೇ ಸಮಯದಲ್ಲಿ ನಿರ್ವಪಕನೊಬ್ಬನನ್ನು ಪ್ರೀತಿಸಿದೆ. ಪ್ರಾರಂಭದಲ್ಲಿ ಎಲ್ಲವೂ ಸರಿಯಿತ್ತು. ಆದರೆ, ಆತನ ಜತೆ ವಾಸಿಸಲು ಪ್ರಾರಂಭಿಸಿದಾಗ ಸಮಸ್ಯೆಗಳು ಎದುರಾದವು. ನನ್ನ ಮೊಬೈಲ್ ಕಿತ್ತುಕೊಂಡು, … Continue reading ಅವನು ನನ್ನ ಮುಖಕ್ಕೆ ಪಂಚ್ ಮಾಡುತ್ತಿದ್ದ!; ಮಾಜಿ ಪ್ರಿಯಕರನ ಕ್ರೌರ್ಯದ ಬಗ್ಗೆ ಮೌನ ಮುರಿದ ಫ್ಲೋರಾ